Home News Forest Department Recruitment: ಅರಣ್ಯ ಇಲಾಖೆಯಲ್ಲಿ ಕೈ ತುಂಬಾ ಸಂಬಳದ ಭರ್ಜರಿ ಉದ್ಯೋಗಾವಕಾಶ – 800...

Forest Department Recruitment: ಅರಣ್ಯ ಇಲಾಖೆಯಲ್ಲಿ ಕೈ ತುಂಬಾ ಸಂಬಳದ ಭರ್ಜರಿ ಉದ್ಯೋಗಾವಕಾಶ – 800 ಹುದ್ದೆ ಭರ್ತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ !!

Forest Department Recruitment

Hindu neighbor gifts plot of land

Hindu neighbour gifts land to Muslim journalist

Forest Department Recruitment: ಅರಣ್ಯ ಇಲಾಖೆಯಲ್ಲಿ ಉದ್ಯೋಗ ಬಯಸುವವರಿಗೆ ಸಚಿವ ಈಶ್ವರ್ ಖಂಡ್ರೆ ಅವರು ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ಇಲಾಖೆಯಲ್ಲಿ 4 ಸಾವಿರ ಹುದ್ದೆಗಳ ಪೈಕಿ 800 ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಹೌದು, ಅರಣ್ಯ ಇಲಾಖೆಯಲ್ಲಿ 800 ಹುದ್ದೆಗಳ ಭರ್ತಿಗೆ (Forest Department Recruitment) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಅದಲ್ಲದೆ ಉಳಿದ ಹುದ್ದೆಗಳ ಭರ್ತಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುತ್ತದೆ
ಎಂದು ಹೇಳಿದರು.

ಈಗಾಗಲೇ ವನ್ಯಜೀವಿಗಳ ಚರ್ಮ, ಹುಲಿಯ ಉಗುರು ಧರಿಸುವಿಕೆ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಈ ಹಿನ್ನೆಲೆ 1972 ರ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗುತ್ತದೆ. ಈ ಕಾಯ್ದೆ ಪ್ರಕಾರ ವನ್ಯಜೀವಿಗಳ ಚರ್ಮ ಉಗುರು ಬಳಕೆ ಮಾಡುವುದು ನಿಷೇಧವಿದೆ. ಆದ್ದರಿಂದ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

 

ಇದನ್ನು ಓದಿ: Hair Care: ಚಿಕ್ಕ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯೇ ?! ಈ ವಿಧಾನ ಬಳಸಿ, ಜೀವನ ಪರ್ಯಂತ ಈ ಸಮಸ್ಯೆಯಿಂದ ಪಾರಾಗಿ