iPhone 15: ಈ ದಿನ ಐಫೋನ್ 15 ಖರೀದಿಸಿದ್ರೆ ಸಿಗಲಿದೆ ಬರೋಬ್ಬರಿ 40,000 ಡಿಸ್ಕೌಂಟ್- ಬುಕ್ ಮಾಡಲು ಮುಗಿಬಿದ್ದ ಜನ !
iPhone 15 : ಆಪಲ್ ಸಂಸ್ಥೆಯ ಐಫೋನ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿವೆ. ಎಲ್ಲರೂ ಐಫೋನ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ ಇದರ ಬೆಲೆ ಕೈಗೆಟುಕದಷ್ಟು ಎತ್ತರದಲ್ಲಿದೆ. ಜನ ಸಾಮಾನ್ಯರಂತೂ ಇದನ್ನು ಕೊಳ್ಳುವ ಕನಸು ಕಾಣಬೇಕೇ ಹೊರತು ಖರೀದಿಸಲು ಸಾಧ್ಯವಾಗೋದಿಲ್ಲ, ಅಷ್ಟು ಬೆಲೆ ಇದೆ. ಆದರೆ ಇದೀಗ ಐಫೋನ್ 15 (iPhone 15) ಖರೀದಿಸಿದ್ರೆ ಸಿಗಲಿದೆ ಬರೋಬ್ಬರಿ 40,000 ಡಿಸ್ಕೌಂಟ್.
ಹೆಚ್ಚಿನ ಸುರಕ್ಷತಾ ಫೀಚರ್ ಇರುವ iPhone ಸದ್ಯ ಭರ್ಜರಿ ಆಫರ್ ನೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಐಫೋನ್ 15 ಮೇಲೆ ಭರ್ಜರಿ 40 ಸಾವಿರ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ನ ಮೂಲಕ ನೀವು ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ iPhone-15 ಅನ್ನು ಖರೀದಿಸಬಹುದು. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ!!!.
Apple iPhone-15 128GB ಸ್ಟೋರೇಜ್ ಆಯ್ಕೆಯ ಫೋನ್ ಗೆ ಕಂಪನಿಯು 79,900 ರೂ. ನಿಗದಿಪಡಿಸಿದೆ. ಆದರೆ ನೀವು Flipkart ನ ಭರ್ಜರಿ ರಿಯಾಯಿತಿಯೊಂದಿಗೆ 39,250 ರೂ. ಗೆ ಖರೀದಿಸಬಹುದು. ಅಂದರೆ ಫ್ಲಿಪ್ಕಾರ್ಟ್ ನಿಮಗೆ Apple iPhone-15 128GB ಸ್ಟೋರೇಜ್ ಆಯ್ಕೆಯ ಫೋನ್ ಖರೀದಿಗೆ ಭರ್ಜರಿ 40,650 ರೂ. ಗಳ ಇಳಿಕೆ ಘೋಷಿಸಿದೆ. ನೀವು ICICI Bank Debit card ನ ಮೂಲಕ EMI ವಹಿವಾಟಿನಲ್ಲಿ ಗ್ರಾಹಕರು ರೂ. 1,500 ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ನ ಮೂಲಕ ಫೋನ್ ಬೆಲೆ 78,400 ರೂ. ಗೆ ಇಳಿಯಲಿದೆ.
ಜೊತೆಗೆ ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ರೂ. 39,150 ರೂ. ಗಳ ಆಫರ್ ಅನ್ನು ಪಡೆಯಬಹುದು. ಈ Flipkart Exchange Offer ನ ಮೂಲಕ iPhone-15 ರ ಬೆಲೆ 39,250 ರೂ. ತಲುಪುತ್ತದೆ. ಆಗ ನೀವು iPhone 15 ಖರೀದಿಯಲ್ಲಿ 40 ಸಾವಿರದವರೆಗೆ ಹಣವನ್ನು ಉಳಿಸಬಹುದು.
ಇದನ್ನು ಓದಿ: Belthangady: ಅಧಿಕಾರಿಗಳ ಮೇಲೆ ಅಸಂಸದೀಯ ಪದ ಬಳಕೆ – ಶಾಸಕ ಹರೀಶ್ ಪೂಂಜ ಸಹಿತ 11 ಮಂದಿ ಮೇಲೆ ಪ್ರಕರಣ ದಾಖಲು!!!