Bride viral Video: ಮದುವೆಯ ದಿನದಂದೇ ವಧು ಕಂಡಳು ವರನ ಅರೆ ನಗ್ನ ರೂಪ! ಮೋಸದಾಟಕ್ಕೆ ಕುಗ್ಗಿ ಹೋದ ವಧು ಮಾಡಿದ್ದೇನು ಗೊತ್ತೇ?

wedding day the bride saw the half-naked form of the groom viral Video

Bride viral Video: ವಧು ಒಬ್ಬಳು ನೂರಾರು ಕನಸುಗಳನ್ನು ಹೊತ್ತು ಸಂಗಾತಿಯೊಂದಿಗೆ ಇಡೀ ಜೀವನ ಕಳೆಯಲು ಸಿದ್ಧಳಾಗಿ ಖುಷಿಯಲ್ಲಿರುವ ಸಮಯದಲ್ಲಿ ಮದುವೆಯ ದಿನವೇ ಆಕೆಯ ಕನಸೆಲ್ಲ ಹುಸಿಯಾಗಿದೆ. ಅಷ್ಟೇ ಅಲ್ಲ ಆಕೆಗೆ ವರನ ಬಗೆಗಿನ ಸತ್ಯ ತಿಳಿದು ಆತನ ಮೇಲೆ ಅಸಹ್ಯ ಉಂಟಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ (Bride viral Video) ಆಗಿದೆ.

 

ಹೌದು, ಮದುವೆಯ ದಿನವೇ ವರನ ಮೋಸದ ಬಗ್ಗೆ ತಿಳಿದ ವಧು ನೋವಿನಿಂದ ಕಣ್ಣೀರು ಹಾಕುತ್ತಾ ಕೂರುವಂತಾಗಿದೆ. ತಾನು ಮದುವೆಯಾಗ್ತಿದ್ದ ಹುಡುಗ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಕಂಡುಹಿಡಿದ ನಂತರ ವಧು ತಾನೇ ಖುದ್ದಾಗಿ ವರನನ್ನು ಕರೆಯಲು ಹೋಗಿದ್ದಾಳೆ.

ಆದರೆ ಮದುವೆಗೆಂದು ಸಿದ್ಧವಾಗಿದ್ದ ನವ ವಧು ವಾಹನವೊಂದರ ಬಾಗಿಲು ಬಡಿದು ತನ್ನ ವರನನ್ನು ಕರೆಯುತ್ತಿರುವಾಗ, ಆ ವಾಹನದಲ್ಲಿ ವರ ಪ್ಯಾಂಟ್ ಲೆಸ್ ಆಗಿದ್ದು ಮತ್ತೊಂದು ಹೆಣ್ಣಿನ ಜೊತೆ ಸಂಬಂಧ ಹೊಂದಿರುವುದನ್ನ ನೋಡುತ್ತಾಳೆ. ಇದು ಗೊತ್ತಾಗ್ತಿದ್ದಂತೆ ವಧು ಗೊಳೋ ಎಂದು ಕಣ್ಣೀರು ಸುರಿಸುತ್ತಾಳೆ. ಅವಳ ಸ್ನೇಹಿತರು ವಧುವನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ಇಲ್ಲಿನ ವಿಡಿಯೋದಲ್ಲಿ ಕಾಣಬಹುದು.

https://x.com/NoCapFights/status/1710725648850026730?s=20

ಇದನ್ನು ಓದಿ: BJP: ಬಿಜೆಪಿಗೆ ಬಡಿಯಿತು ಬಂತೊಂದು ಬರಸಿಡಿಲು – ಕಾಂಗ್ರೆಸ್ ಸೇರಲು ಮುಂದಾದ ರಾಜ್ಯ ಬಿಜೆಪಿಯ ಪ್ರಬಲ ನಾಯಕಿ

Leave A Reply

Your email address will not be published.