Mangaluru: ಆಂಬ್ಯುಲೆನ್ಸ್‌ ಆಟೋರಿಕ್ಷಾಗೆ ಡಿಕ್ಕಿ : ಮಗು ಸೇರಿ ಆಟೋಚಾಲಕನಿಗೆ ಗಾಯ!

Dakshina Kannada accident news Ambulance collides with autorickshaw Auto driver and child injured in Mangaluru

Mangaluru: ಆಂಬ್ಯುಲೆನ್ಸ್‌, ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಆಟೋ ಚಾಲಕ ಹಾಗೂ ಮಗು ಗಾಯಗೊಂಡ ಘಟನೆಯೊಂದು ಪಡೀಲ್‌ನಲ್ಲಿ ನಡೆದಿದೆ(Mangaluru).

 

ರಿಕ್ಷಾದಲ್ಲಿ ಮೂವರು ಪ್ರಯಣಿಸುತಿದ್ದು, ಹಾಗೂ ಟೈಲ್ಸ್‌ ಸಾಗಿಸಲಾಗುತ್ತಿತ್ತು. ಈ ಅಪಘಾತದಲ್ಲಿ ಆಟೋರಿಕ್ಷಾ ಚಾಲಕ ಮತ್ತು ಮಗುವಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.

ರೋಗಿಯನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಹಿಂದಿನಿಂದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ರಭಸಕ್ಕೆ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ಟೈಲ್ಸ್‌ ರಸ್ತೆಯ ಮೇಲೆ ಬಿದ್ದಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: 40 ಕ್ಕೂ ಹೆಚ್ಚು ನಾಯಿಗಳ ಮೇಲೆ ವನ್ಯಜೀವಿ ತಜ್ಞನಿಂದಲೇ ಅತ್ಯಾಚಾರ! ವಿಕೃತಕಾಮಿಯ ಭೀಭತ್ಸ್ಯ ಕೃತ್ಯಕ್ಕೆ, ಪ್ರಾಣಿಪ್ರಿಯರೇ ಶಾಕ್‌!!!

Leave A Reply

Your email address will not be published.