Hyderabad: ಇನ್ನು ಮುಸ್ಲಿಂ, ಅಗಸರಿಗೆ ಮಾತ್ರ ಸಿಗಲಿದೆ ಉಚಿತ ವಿದ್ಯುತ್ ?! – ಸಿಡಿದೆದ್ದ ಬಿಜೆಪಿ
political news Telangana BRS government announce that 250 unit of free electricity per month for Muslim woodworkers
Telangana BRS government: ತೆಲಂಗಾಣದ ಬಿಆರ್‌ಎಸ್ ಸರ್ಕಾರ (Telangana BRS government), ಮುಸ್ಲಿಂ ಅಗಸರು ಹಾಗೂ ಇಸ್ತ್ರಿ ಅಂಗಡಿಯವರಿಗೆ ಮಾಸಿಕ 250 ಯುನಿಟ್ ಉಚಿತ ವಿದ್ಯುತ್ ಘೋಷಣೆ(Free Electricity)ಮಾಡಿರುವುದನ್ನು ಬಿಜೆಪಿ ಕಟುವಾಗಿ ಖಂಡಿಸಿದೆ. ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (Chandrashekar Rao) ವಿರುದ್ಧ ಕಿಡಿ ಕಾರಿದ್ದು, ಬಿಜೆಪಿಯ ಬಂಡಿ ಸಂಜಯ್ ರೆಡ್ಡಿ, ಕೆಸಿಆರ್ (KCR) ತೆಲಂಗಾಣದ ನೂತನ ನಿಜಾಮರ ಹಾಗೆ ಮಾಡುತ್ತಿದೆ.
ಸರ್ಕಾರದ ಈ ನಿರ್ಧಾರದಿಂದ ಉದ್ಯೋಗ ರಹಿತರನ್ನಾಗಿ ಮಾಡಲಾಗುತ್ತಿದ್ದು, ಇದು ವಂಶಪಾರಂಪರ್ಯವಾಗಿ ಬೆಳೆದುಕೊಂಡು ಬಂದಿರುವ ಕೆಲಸವನ್ನು ಕಿತ್ತು ಹಾಕುತ್ತಿದೆ. ಈ ಕ್ರಮದ ಕುರಿತಂತೆ ಕೆಸಿಆರ್ ಎಂಐಎಂ (MIM) ಪಕ್ಷ ಮತ್ತು ಅದರ ಅಧ್ಯಕ್ಷ ಓವೈಸಿಯ ಮನವೊಲಿಸಲು ಮುಂದಾಗಿರುವ ಕುರಿತು ಆಕ್ರೋಶ ಹೊರ ಹಾಕಿದೆ.
ಇದನ್ನೂ ಓದಿ: ನನ್ನ ಸುದ್ದಿಗೆ ಬಂದವರ ಸೆಟಲ್‌ಮೆಂಟ್ ಆಗಿದೆ – ಅಚ್ಚರಿಯ ಸ್ಟೇಟ್ಮೆಂಟ್ ನೀಡಿದ ಡಿ.ಕೆ.ಶಿವಕುಮಾರ್