Home Breaking Entertainment News Kannada Saanya Iyer: ಬ್ಲೌಸ್ ಲೆಸ್ ಫೋಟೋ ಶೂಟ್ ಮಾಡಿದ ಸಾನಿಯಾ – ವೈರಲ್ ಆದ ಫೋಟೋ...

Saanya Iyer: ಬ್ಲೌಸ್ ಲೆಸ್ ಫೋಟೋ ಶೂಟ್ ಮಾಡಿದ ಸಾನಿಯಾ – ವೈರಲ್ ಆದ ಫೋಟೋ ಕಂಡು ನೆಟ್ಟಿಗರು ಶಾಕ್ !

Hindu neighbor gifts plot of land

Hindu neighbour gifts land to Muslim journalist

Saanya Iyer : ‘ಪುಟ್ಟ ಗೌರಿ ಮದುವೆ’ ಮೂಲಕ ಜನಮನ ಗೆದ್ದ ನಟಿ ಸಾನ್ಯಾ ಅಯ್ಯರ್‌ (Saanya Iyer)ಮತ್ತು ಇಂದ್ರಜಿತ್‌ ಲಂಕೇಶ್‌ ಅವರ ಮಗ ಸಮರ್ಜಿತ್‌ ಜೊತೆಯಾಗಿ ಬಣ್ಣ ಹಚ್ಚಲಿರುವ ‘ಗೌರಿ’ ಸಿನಿಮಾದ ಮುಹೂರ್ತ ಕಳೆದ ವಾರವಷ್ಟೇ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.

ಸದ್ಯ, ಈ ಜೋಡಿಯ ಫೋಟೋ ಶೂಟ್ ವೈರಲ್(Sanya Iyer photoshoot for gowri movie) ಆಗಿದ್ದು, ನೆಟ್ಟಿಗರ ಮನ ಗೆದ್ದು, ಪುಟ್ಟ ಗೌರಿ ಸಖತ್ ಹಾಟ್ ಗುರು ಎಂದು ನೆಟ್ಟಿಗರು ಮಾತಾಡಿಕೊಂಡಿದ್ದು ಹಳೆ ವಿಚಾರ!! ಇದೀಗ, ಗ್ಲಾಮರಸ್ ಲುಕ್ ಜೊತೆಗೆ ಬ್ಲೌಸ್ ಇಲ್ಲದೆ ಸಾನ್ಯಾ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಸೃಷ್ಟಿ ಮಾಡಿದೆ.

Saanya Iyer

ಯಾವಾಗಲೂ ಮ್ರಾಡನ್ ಡ್ರೆಸ್, ಗ್ಲಾಮರಸ್ ಉಡುಗೆ ಮೂಲಕ ಕಣ್ಮನ ಸೆಳೆಯುವ ಸಾನ್ಯ ಹೊಸ ಸ್ಟೈಲ್ ನೋಡಿ ನೆಟ್ಟಿಗರು ಶಾಕ್ ಆಗಿಬಿಟ್ಟಿದ್ದಾರೆ. ಸೀರೇಲಿ. ಹುಡುಗೀರ ನೋಡಲೆಬಾರದು ನಿಲ್ಲಲ್ಲ ಟೆಂಪರೇಚರು..ಎಂದು ಪಾಪ ಪಡ್ಡೆ ಹುಡುಗರ ನಿದ್ದೆ ಗೆಡಿಸಿ ಬಿಟ್ಟಿದ್ದಾರೆ ಸಾನ್ಯ! ಗೌರಿ ಚಿತ್ರದ ನಾಯಕಿ ಸಾನ್ಯ ಅಯ್ಯರ್ ವಿಭಿನ್ನವಾಗಿಯೇ ಸಾರಿ ಉಟ್ಟು ಫೋಟೋ ಶೂಟ್ ಮಾಡಿದ್ದು, ಹಳೆಯ ಕಾಲದ ಹೆಣ್ಣುಮಕ್ಕಳು ಉಡುತ್ತಿದ್ದ ಸೀರೆಯ ಶೈಲಿ ನೆನಪಾದರು ಅಚ್ಚರಿಯಿಲ್ಲ. ಬ್ಲೌಸ್ ಲೆಸ್ ಫೋಟೋ ಶೂಟ್ ಮಾಡಿದ್ದು, (Blouse Less photo shoot)ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾನ್ಯ ಅಯ್ಯರ್ ಆಗಾಗ ಫೋಟೋ ಶೂಟ್ ಮಾಡಿಸುವುದು ಮಾಮೂಲಿ. ಬಾಲಿವುಡ್‌ನ ಡಬೂ ರತ್ನಾನಿ ಕಲ್ಪನೆಯ ರೀತಿಯಲ್ಲೇ ಸಾನ್ಯ ಅಯ್ಯರ್ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದು ಆ ಫೋಟೋಗಳಲ್ಲಿಯೇ ಸಾನ್ಯ ಅಯ್ಯರ್ ಕೆಲವು ಫೋಟೋಗಳನ್ನ ಹಂಚಿಕೊಂಡಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ನಟಿ ಸಾನ್ಯ ಅಯ್ಯರ್ ತಮ್ಮ ತರಹೇವಾರಿ ಡ್ರೆಸ್ಸಿಂಗ್ ಸೆನ್ಸ್ ಮತ್ತು ಅದಕೊಪ್ಪುವ ಆಭರಣವನ್ನ ಧರಿಸಿಕೊಂಡು ಮೋಹಕವಾಗಿ ಕಾಣಿಸಿಕೊಂಡು ಯುವಕರ ಹೃದಯದಲ್ಲಿ ಥಕಥಳಿ ಹಾಡೋದು ಮಾಮೂಲಿ. ಆದರೆ ಈ ಸಲ ಸೀರೆ ಉಟ್ಟ ಶೈಲಿ ವಿಭಿನ್ನವಾಗಿದ್ದು, ಅದಕ್ಕೆ ಸಿಂಪಲ್ ಆಭರಣಗಳು ಮತ್ತಷ್ಟು ಮೆರಗು ನೀಡಿದೆ.

https://www.instagram.com/p/CxLiAXQItBk/?igshid=MzRlODBiNWFlZA==

ಇದನ್ನೂ ಓದಿ: Birth Certificate: ಅಕ್ಟೋಬರ್ ನಿಂದ ಈ ಕೆಲಸಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯ – ಸರ್ಕಾರದಿಂದ ಮಹತ್ವದ ನಿರ್ಧಾರ !!