Home latest Good News:ರಾಜ್ಯದ ಈ ಮಹಿಳೆಯರಿಗೆ ದೊರೆಯಲಿದೆ ಭರ್ಜರಿ ರೂ.4000! ಬಂಪರ್ ಸಿಹಿ ಸುದ್ದಿ ನೀಡಿದ ಸರಕಾರ!!!

Good News:ರಾಜ್ಯದ ಈ ಮಹಿಳೆಯರಿಗೆ ದೊರೆಯಲಿದೆ ಭರ್ಜರಿ ರೂ.4000! ಬಂಪರ್ ಸಿಹಿ ಸುದ್ದಿ ನೀಡಿದ ಸರಕಾರ!!!

Gruhalakshmi Scheme

Hindu neighbor gifts plot of land

Hindu neighbour gifts land to Muslim journalist

Gruhalakshmi Scheme:ರಾಜ್ಯದ ಈ ಮಹಿಳೆಯರಿಗೆ ದೊರೆಯಲಿದೆ ಭರ್ಜರಿ ರೂ.4000! ಬಂಪರ್ ಸಿಹಿ ಸುದ್ದಿ ನೀಡಿ ಆದೇಶ ಹೊರಡಿಸಿದ ಸರಕಾರ! ಅರೇ ಯಾರಿಗೆ ಈ ಆಫರ್ ಎಂದು ಯೋಚಿಸುತ್ತಿದ್ದೀರಾ?

ಇಂದು ಗೃಹಲಕ್ಷ್ಮಿ ಯೋಜನೆಗೆ(Gruhalakshmi Scheme) ಗ್ರೀನ್ ಸಿಗ್ನಲ್ ಸಿಗುವ ಜೊತೆಗೆ ಅಂಗನವಾಡಿ(Anganwadi )ಮತ್ತು ಆಶಾ ಕಾರ್ಯಕರ್ತೆಯರಿಗೆ ಕೂಡ ಗೃಹಲಕ್ಷ್ಮಿ ಯೋಜನೆ ಭಾಗ್ಯ ದೊರೆಯಲಿದೆ. ರಾಜ್ಯದಲ್ಲಿರುವ 40 ಸಾವಿರಕ್ಕೂ ಹೆಚ್ಚು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.ಪ್ರತೀ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಖಾತೆಗೆ 2 ಸಾವಿರ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇವರ ಸೇವೆಯನ್ನ ಗುರುತಿಸಿ ಗೃಹಲಕ್ಷ್ಮಿ ಯೋಜನೆ ಭಾಗ್ಯ ಕಲ್ಪಿಸಿರುವ ಸರ್ಕಾರ ತಕ್ಷಣವೇ ಗೃಹಲಕ್ಷ್ಮಿ ಯೋಜನೆ ನೋಂದಣಿ ಆಗುವಂತೆ ಸೂಚನೆ ನೀಡಲಾಗಿದೆ.

ಮನೆಯ ಯಜಮಾನಿ ಆಗಿದ್ದರೂ ಅವರ ಖಾತೆಗೆ ಸೇವೆಗೆ ಅನುಗುಣವಾಗಿ ಡಬಲ್ ಧಮಾಕಾ ಅನ್ನೋ ಹಾಗೆ ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯ ಮೊತ್ತ ಮತ್ತು ಆಶಾ ಕಾರ್ಯಕರ್ತೆ ಸೇವೆಯ ಅನುಗುಣದಲ್ಲಿ ಹಣ ಜಮಾವಣೆ ಆಗಲಿದೆ. ಹೀಗಾಗಿ, ಗೃಹ ಲಕ್ಷ್ಮಿ ಯೋಜನೆಯ 2,000 ಜೊತೆಗೆ ಆಶಾ ಕಾರ್ಯಕರ್ತೆಯರಿಗೆ 2,000 ಒಟ್ಟು ನಾಲ್ಕು ಸಾವಿರ ಹಣ ವರ್ಗಾವಣೆ ಮಾಡಲಿದ್ದು, ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ.

ಇದನ್ನೂ ಓದಿ: Madikeri: ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಶರಣು!