Home ದಕ್ಷಿಣ ಕನ್ನಡ ಬೆಳ್ತಂಗಡಿ: ಮರದಿಂದ ಬಿದ್ದ ಯುವಕನ ಜೀವನ್ಮರಣದ ಹೋರಾಟ ; ಜೀವ ಉಳಿಸಿ ಕೊಡಲು ಸೋಷಿಯಲ್ ಮೀಡಿಯಾ...

ಬೆಳ್ತಂಗಡಿ: ಮರದಿಂದ ಬಿದ್ದ ಯುವಕನ ಜೀವನ್ಮರಣದ ಹೋರಾಟ ; ಜೀವ ಉಳಿಸಿ ಕೊಡಲು ಸೋಷಿಯಲ್ ಮೀಡಿಯಾ ಮೊರೆ ಹೋದ ಕುಟುಂಬ !

Belthangady

Hindu neighbor gifts plot of land

Hindu neighbour gifts land to Muslim journalist

Belthangady: ಬೆಳ್ತಂಗಡಿ (Belthangady) ತಾಲೂಕಿನ ಕಕ್ಕೆನಜೆ ಕುಕ್ಕಾವು ಪ್ರದೇಶದ ಜನಾರ್ಧನ (32 ವ.) ಎಂಬವರು ಮರದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಎರಡೂ ಕಾಲಿನ ಸ್ವಾದೀನ ಕಳೆದುಕೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾದ ಇವರು ಜೀವನ್ಮರಣದ ಹೋರಾಟದಲ್ಲಿದ್ದಾರೆ. ಪತ್ನಿ ಮತ್ತು ಮಕ್ಕಳು ಕಣ್ಣೀರಿನ ಕೋಡಿ ಹರಿಸುತ್ತಿದ್ದು, ಪತಿಯು ಬೇಗನೆ ಗುಣಮುಖವಾಗಲು ಬೇಡಿಕೊಳ್ಳುತ್ತಿರುವ ಪರಿ ಮನಕರಗಿಸುತ್ತಿದೆ.

ಆದರೆ, ಜನಾರ್ಧನ ಇವರ ಚಿಕಿತ್ಸೆಗೆ ಭಾರೀ ದೊಡ್ಡ ಮೊತ್ತವಾಗಿದ್ದು, ಚಿಕಿತ್ಸೆಯ ವೆಚ್ಚಕ್ಕಾಗಿ 10 ಲಕ್ಷ ರೂ ಬೇಕಾಗಿದೆ. ಆದರೆ, ಕುಟುಂಬಸ್ಥರು ಈ ಮೊತ್ತವನ್ನು ಭರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆ 10 ಲಕ್ಷ ರೂ ಮೊತ್ತಕ್ಕಾಗಿ ಸಹಾಯ ಹಸ್ತ ಚಾಚಿದ್ದಾರೆ. ಸಮಾಜದ ಭಾಂದವರು ಇವರ ಸಹಾಯಕ್ಕೆ ನಿಂತು, ಮಾನವೀಯತೆಯಿಂದ ಆ ಜೀವವನ್ನು ಉಳಿಸಿಕೊಳ್ಳೋಣ. ಈ ಕೆಳಗಿನ ಮಾಹಿತಿಯ ಮೂಲಕ ಸಹಕರಿಸಲು ಕೋರಿಕೆ.

ಕುಟುಂಬದವರ ಮೊಬೈಲ್ ಸಂಖ್ಯೆ – 9448141754

ಕುಟುಂಬದವರ ಬ್ಯಾಂಕ್ ಖಾತೆಯ ವಿವರ :

Name : Hemalatha
A/c no : 01202250117094
IFSC : CNRB0010120
Branch : Belthangady
Canara Bank

ಕುಟುಂಬದವರ ಗೂಗಲ್ ಪೇ ಮತ್ತು ಫೋನ್ ಪೇ ಎರಡು ನಂಬರನ್ನು ಈ ಕೆಳಗೆ ನೀಡಲಾಗಿದೆ
9448141754 – hemlata
9632527858 – sudeer

 

https://www.instagram.com/reel/Cvy2v6-MlqZ/?igshid=MTc4MmM1YmI2Ng==

ಇದನ್ನೂ ಓದಿ : Priyanka Gandhi Vadra: 50% ಕಮಿಷನ್ ಆರೋಪ ತಂದಿಟ್ಟ ಸಂಕಟ, ಪ್ರಿಯಾಂಕ ಗಾಂಧಿ ಮೇಲೆ ಬಿತ್ತು FIR !