Home News SBI FD Rates: ಸ್ಟೇಟ್ ಬ್ಯಾಂಕ್ ನಿಂದ ಅಮೃತ ಕಲಶ ಫಿಕ್ಸೆಡ್ ಡಿಪಾಸಿಟ್ ಪ್ರಾರಂಭ, ಆಕರ್ಷಕ...

SBI FD Rates: ಸ್ಟೇಟ್ ಬ್ಯಾಂಕ್ ನಿಂದ ಅಮೃತ ಕಲಶ ಫಿಕ್ಸೆಡ್ ಡಿಪಾಸಿಟ್ ಪ್ರಾರಂಭ, ಆಕರ್ಷಕ ಬಡ್ಡಿ !

SBI FD Rates

Hindu neighbor gifts plot of land

Hindu neighbour gifts land to Muslim journalist

SBI FD Rates: SBI ಗ್ರಾಹಕರಿಗೆ ಸಿಹಿಸುದ್ದಿ ಇಲ್ಲಿದೆ. ಸ್ಟೇಟ್ ಬ್ಯಾಂಕ್ ನಿಂದ ಅಮೃತ ಕಲಶ ಫಿಕ್ಸೆಡ್ ಡಿಪಾಸಿಟ್ ಪ್ರಾರಂಭವಾಗಿದೆ. ಹೌದು, SBI ಅಮೃತ್ ಕಲಶ್ ಎಂಬ ವಿಶೇಷ ಎಫ್ ಡಿ (SBI FD Rates) ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯಿಂದ ನೀವು ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಈ ಅಫರ್ ಸೀಮಿತ ಅವಧಿಗೆ ಲಭ್ಯವಿದೆ.

ಅಮೃತ್ ಕಲಶ್ ಯೋಜನೆ (Amrit kalash Scheme) ಠೇವಣಿದಾರರಿಗೆ ವಿಶೇಷ ಎಫ್ಡಿ ಯೋಜನೆಯನ್ನು ನೀಡುತ್ತಿದೆ. ನೀವು ಹಣವನ್ನು ಉಳಿಸಲು ಬಯಸಿದರೆ, ಈ ಯೋಜನೆಯಲ್ಲಿ ಸೇರಬಹುದು. ಈ ಯೋಜನೆ ಆಗಸ್ಟ್ 15 ರವರೆಗೆ ಮಾತ್ರ ಇರಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಈ ಅಮೃತ್ ಕಲಶ ಠೇವಣಿ ಯೋಜನೆಯು 400 ದಿನಗಳ ಅವಧಿಯನ್ನು ಹೊಂದಿದೆ.
ಇದು ಸಾಮಾನ್ಯ ಗ್ರಾಹಕರಿಗೆ ಶೇಕಡಾ 7.1 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರು ಶೇಕಡಾ 7.6 ರಷ್ಟು ಬಡ್ಡಿದರವನ್ನು ಪಡೆಯಬಹುದು. ನೀವು ಈ ಯೋಜನೆಗೆ ಸೇರಿದರೆ, ನಿಮಗೆ ಅಕಾಲಿಕ ಹಿಂತೆಗೆದುಕೊಳ್ಳುವ ಸೌಲಭ್ಯವಿರುತ್ತದೆ. ನೀವು ಸಾಲವನ್ನು ಸಹ ಪಡೆಯಬಹುದು.

ಈ ಯೋಜನೆಗೆ ಸೇರುವುದು ಹೇಗೆ ?!
ನೀವು ಎಸ್ಬಿಐ ಶಾಖೆಗೆ ಹೋಗಿ ಈ ಯೋಜನೆಗೆ ಸೇರಬಹುದು. ಅಥವಾ ನೀವು ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಎಸ್ಬಿಐ ಯೋನೊ ಅಪ್ಲಿಕೇಶನ್ ಮೂಲಕವೂ ಯೋಜನೆಗೆ ಸೇರಬಹುದು.

 

ಇದನ್ನು ಓದಿ: Crime News: ಗೆಳತಿಯತ್ರ ಮಾತಾಡಿದ್ದಕ್ಕೆ ಚಾಕುವಿನಿಂದ ಓರ್ವ ವಿದ್ಯಾರ್ಥಿಯ ಹೊಟ್ಟೆ ಸೀಳಿದ ಇನ್ನೋರ್ವ ವಿದ್ಯಾರ್ಥಿ!