Fire-Boltt Shark Smartwatch: ಕೈಯಲ್ಲಿ ಬ್ರಾಂಡೆಡ್ ಕಂಪನಿಯ ವಿಧವಿಧದ ವಾಚ್ ಧರಿಸಿ ಮಿಂಚಬೇಕೇ? ಹಾಗಾದರೆ ಈ ಆಫರ್ ನಿಮಗಾಗಿ ಮಾತ್ರ!!

Latest news intresting news Fire-Boltt Shark Smartwatch bumper offer

Fire-Boltt Shark Smartwatch : ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ಈಗಾಗಲೇ ಹಲವಾರು ಸ್ಮಾರ್ಟ್‌ವಾಚ್‌ಗಳು ಮಾರುಟ್ಟೆಯಲ್ಲಿ ತನ್ನ ಹವಾ ತೋರಿಸುತ್ತಿದೆ. ಮಾರುಕಟ್ಟೆಗೆ ವಿಭಿನ್ನ ವಿನ್ಯಾಸದ ಉತ್ತಮ ಫೀಚರ್ ಇರುವ ಸ್ಮಾರ್ಟ್ ವಾಚ್ ಲಗ್ಗೆ ಇಡುತ್ತಿವೆ. ಇದೀಗ ಪ್ರಸಿದ್ಧ ಕಂಪೆನಿಯ ಸ್ಮಾರ್ಟ್ ವಾಚ್ ಆಫರ್ ಬೆಲೆಯಲ್ಲಿ ಲಭ್ಯವಾಗಲಿದೆ. ಸ್ಮಾರ್ಟ್ ವಾಚ್ ಪ್ರಿಯರಿಗೆ ಇದು ಉತ್ತಮ ಅವಕಾಶ!.

ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯ ಫೈರ್-ಬೋಲ್ಡ್ ಸಂಸ್ಥೆಯ ಇತ್ತೀಚಿನ ಸರಣಿ ವಾಚ್‌ಗಳಲ್ಲಿ ಒಂದಾದ ಫೈರ್- ಬೋಲ್ಟ್ ಶಾರ್ಕ್ (Fire-Boltt Shark Smartwatch) ಗ್ರಾಹಕರ ಗಮನ ಸೆಳೆದಿದೆ. ಇದೀಗ ಈ ಸ್ಮಾರ್ಟ್ ವಾಚ್ ಭಾರೀ ಆಫರ್ ಬೆಲೆಯಲ್ಲಿ ಲಭ್ಯವಾಗಲಿದೆ. ಕೈಯಲ್ಲಿ ಬ್ರಾಂಡೆಂಡ್ ಕಂಪನಿಯ ವಿಧವಿಧದ ವಾಚ್ ಧರಿಸಿ ಮಿಂಚಬೇಕೇ? ಹಾಗಾದರೆ ಈ ಆಫರ್ ನಿಮಗಾಗಿ ಮಾತ್ರ !

ಫೈರ್ ಬೋಲ್ಟ್ ಶಾರ್ಕ್ (Fire-Boltt Shark) ಸ್ಮಾರ್ಟ್ ವಾಚ್ 91% ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಿದೆ. ಗ್ರಾಹಕರು ಪ್ಲಿಪ್‌ಕಾರ್ಟ್ ತಾಣದ ಮೂಲಕ ಹಾಗೂ ಅಧಿಕೃತ ಪೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಈ ಸ್ಮಾರ್ಟ್ ವಾಚ್ ಬೆಲೆ 18,999 ರೂ. ಆಗಿದೆ. ಆದರೆ, ಇದೀಗ 1,599ರೂ. ಗಳ ಕೊಡುಗೆಯ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗುತ್ತದೆ. ಜೊತೆಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕ್ಂಟ್ ಕೂಡ ಸಿಗುತ್ತೆ!.

ಈ ಸ್ಮಾರ್ಟ್‌ವಾಚ್ ಅತ್ಯಂತ ಹೆಚ್ಚು ಬೇಡಿಕೆ ಇರುವ ಹಾಗೂ ಅತ್ಯುತ್ತಮ ಫೀಚರ್ಸ್ ಇರುವ ಸ್ಮಾರ್ಟ್‌ವಾಚ್ ಆಗಿದ್ದು, ಈ ವಾಚ್ ಕಪ್ಪು ಕ್ಯಾಮ್, ಕಪ್ಪು, ಹಸಿರು ಹಳದಿ ಮತ್ತು ಕಪ್ಪು ಹಳದಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗೇ ಇತ್ತೀಚಿನ ಈ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಭಾರತದಲ್ಲಿ 1,799ರೂ. ಪೈಸ್ ಟ್ಯಾಗ್ ಅನ್ನು ಹೊಂದಿದೆ.

ಫೈರ್ ಬೋಲ್ಡ್ ಶಾರ್ಕ್ ಸ್ಮಾರ್ಟ್ ವಾಚ್ 1.83 ಇಂಚಿನ HD ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರ ಸ್ಟೀನ್ 240 x 284 ಪಿಕ್ಸೆಲ್ ಸ್ಟೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಈ ವಾಚ್ ಶಾಕ್ ಗ್ರೂಪ್, ಸ್ಕಾಚ್ ರೆಸಿಸ್ಟೆಂಟ್ ನಂತಹ ಆಯ್ಕೆಗಳನ್ನು ಹೊಂದಿದೆ. ವಾಚ್ ಸದ್ಯ ಲೀಡಿಂಗ್‌ನಲ್ಲಿ ಇರುವ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಹಾಗಾಗಿ ನೀವು ಫೋನ್ ಕರೆಗಳನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಬಹುದು.

ಜೊತೆಗೆ ಇದು ಅತ್ಯಾಕರ್ಷಕ ಹೆಲ್ತ್ ಫೀಚರ್ಸ್‌ಗಳನ್ನು ಕೂಡ ಹೊಂದಿದೆ. ಹೃದಯ ಬಡಿತ ಮಾನಿಟರ್ Sp02 ಸೆನ್ಸಾರ್, ಸ್ಲಿಪಿಂಗ್ ಟ್ರ್ಯಾಕರ್ ಮತ್ತು ಸ್ತ್ರೀ ಸೈಕಲ್ ಮಾನಿಟರ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ವಿವಿಧ ಸ್ಪೋರ್ಟ್ಸ್ ಮೋಡ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಈ ವಾಚ್ ಅತ್ಯುತ್ತಮ ಬ್ಯಾಟರಿ ಪಡೆದಿದ್ದು, ಇದು ಸಾಮಾನ್ಯ ಬಳಕೆಯಲ್ಲಿ ಎಂಟು ದಿನಗಳ ಬ್ಯಾಟರಿ ಅವಧಿ ಅನ್ನು ಒದಗಿಸಲಿದೆ. ಬ್ಲೂಟೂತ್ ಕರೆಯೊಂದಿಗೆ ಐದು ದಿನಗಳ ಬ್ಯಾಟರಿ ಬಾಳಿಕೆ ನೀಡಲಿದೆ. ವಾಚ್ ಅನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಬಳಸಿದರೆ 25 ದಿನಗಳ ಬ್ಯಾಟರಿ ವ್ಯಾಲಿಡಿಟಿ ಇರಲಿದೆ. ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿಯಂತಹ AI ವಾಯ್ಸ್ ಅಸಿಸ್ಟೆಂಟ್ ಸೌಲಭ್ಯಗಳನ್ನು ಪಡೆದಿದೆ. ವಾಚ್ 100 ಕಸ್ಟಮೈಸ್ ಮಾಡಬಹುದಾದ ಕೌಡ್ ಆಧಾರಿತ ವಾಚ್ ಫೇಸ್‌ಗಳನ್ನು ಹೊಂದಿದೆ.

ಈ ಪೀಚರ್ಸ್‌ಗಳೊಂದಿಗೆ ಫೈರ್-ಬೋಲ್ಡ್ ಶಾರ್ಕ್ ಸ್ಮಾರ್ಟ್ ವಾಚ್ ಇನ್‌ಬಿಲ್ಸ್ ಗೇಮ್ಸ್, ರಿಮೋಟ್ ಕ್ಯಾಮೆರಾ ಕಂಟ್ರೋಲ್, ಸ್ಟಾಪ್‌ವಾಚ್, ವೆದರ್ ಅಪ್ಲೇಟ್, ಅಲಾರಾಂ, ಟೈಮರ್, ಸಿಟ್ಟಿಂಗ್ ರಿಮೈಂಡರ್ ಗಳಂತಹ ಕೆಲವು ಉಪಯುಕ್ತ ಮತ್ತು ಅಗತ್ಯ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್ ವಾಚ್ ಸ್ಮಾರ್ಟ್ ನೋಟಿಫಿಕೇಶನ್‌ಗಳನ್ನು ಸಹ ಸಪೋರ್ಟ್ ಮಾಡಲಿದೆ.

 

ಇದನ್ನು ಓದಿ: Kadaba: ಉಪ ವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ

Leave A Reply

Your email address will not be published.