HIV – AIDS ನಿಂದ ಬಳಲುವ ರೋಗಿಗಳ ಪಾಲಿಗೆ ದಿವ್ಯ ಆಹಾರ ಸಿದ್ದ, ಏನಾ ಮನೆಮದ್ದು ?!

latest news health news Home remedies for patients suffering from HIV - AIDS

HIV – AIDS : ಪ್ರತಿ ವರ್ಷ (Every Year) ಡಿಸೆಂಬರ್ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ (World Aids Day) ಆಚರಿಸುತ್ತಾರೆ. ಈ ದಿನವನ್ನು ಏಡ್ಸ್ ಮಾರಣಾಂತಿಕ ಕಾಯಿಲೆ (Deadly Disease) ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಒಮ್ಮೆ ಎಚ್ ಐವಿ ಸೋಂಕಿಗೆ ಒಳಗಾದರೆ ಇಡೀ ಜೀವನ ಅದರಿಂದ ರಕ್ಷಣೆ ಪಡೆಯಲು ಹೋರಾಡಬೇಕಾಗುತ್ತದೆ. ಸದ್ಯ ಈ HIV – AIDS ನಿಂದ ಬಳಲುವ ರೋಗಿಗಳ ಪಾಲಿಗೆ ದಿವ್ಯ ಔಷಧ ಇಲ್ಲಿದೆ. ಏನಾ ಮನೆಮದ್ದು ?! ಈ ಮಾಹಿತಿ ಓದಿ.

ಹಾಲು ಅಂದರೆ ನಾವು ಮೊದಲು ನಾವು ಪರಿಗಣಿಸುವುದು ದನದ ಹಾಲನ್ನು, ಇದರ ಬಳಿಕ ಎಮ್ಮೆ ಹಾಲು, ಆಡಿನ ಹಾಲು ಇತ್ಯಾದಿಗಳು ಕೂಡ ಸೇವನೆ ಮಾಡಬಹುದು. ಹಾಲು ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ದನದ ಹಾಲು ಮಾತ್ರವಲ್ಲದೆ, ಆಡಿನ ಹಾಲು ಕೂಡ ತುಂಬಾ ಪ್ರಯೋಜನಕಾರಿ.

ಅದರಲ್ಲೂ HIV – AIDS ನಿಂದ ಬಳಲುವ ರೋಗಿಗಳ ಪಾಲಿಗೆ ಇದು ದಿವ್ಯ ಆಹಾರ. ಆಡಿನ ಹಾಲು ಹೆಚ್ಚಿನ ಪ್ರಮಾಣದ ಸೆಲೆನಿಯಮ್ ಅನ್ನು ಹೊಂದಿರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಡಿನ ಹಾಲಿನಲ್ಲಿರುವ ಗುಣಗಳಿಂದ ಎಚ್‌ಐವಿ ಏಡ್ಸ್ (ಎಚ್‌ಐಎ ಏಡ್ಸ್) ರೋಗಿಗಳನ್ನು ದೀರ್ಘಕಾಲ ಉಳಿಸಬಹುದು. ಇದು ಎಚ್‌ಐವಿ ಪೀಡಿತ ರೋಗಿಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆಡಿನ ಹಸಿ ಹಾಲು (Goat Milk) ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ. ಡೆಂಗ್ಯೂ ಮತ್ತು ಇತರ ಕೆಲವು ವೈರಲ್ ಕಾಯಿಲೆ ಸಂದರ್ಭದಲ್ಲಿ ಇದು ಪ್ಲೆಟ್ಲೆಟ್ ಗಣತಿಯನ್ನು ಸುಧಾರಣೆ ಮಾಡುವುದು. ಇದರಲ್ಲಿ ಇರುವ ಪ್ರತಿಕಾಯಗಳು(ಆಂಟಿಬಾಡಿ) ಕಾಮಾಲೆಯನ್ನು ನೈಸರ್ಗಿಕವಾಗಿ ನಿವಾರಣೆ ಮಾಡುವುದು ಎಂದು ಪರಿಗಣಿಸಲಾಗಿದೆ.

ಮೇಕೆ ಹಾಲಿನಲ್ಲಿ ವಿಟಮಿನ್ ‘ಎ’ ಸಮೃದ್ಧವಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಕಣ್ಣಿನ ಪೊರೆ ಮತ್ತು ಕ್ಯಾನ್ಸರ್ ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಡಿನ ಹಾಲಿನಲ್ಲಿ ಹೆಚ್ಚಿನ ಕೊಬ್ಬಿನಾಮ್ಲಗಳಿವೆ. ಇದು ಹಸುವಿನ ಹಾಲಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ ಹಾಗಾಗಿ ಆಡಿನ ಹಾಲನ್ನು ಚಿಕ್ಕ ಮಗುವಿಗೂ ಕುಡಿಸಬಹುದಾಗಿದೆ.

ಆಡಿನ ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ಇರುವ ಆಮ್ಲವು ಸುಲಭವಾಗಿ ಜೀರ್ಣವಾಗುತ್ತದೆ, ಇದರಿಂದ ಅಧಿಕ ರಕ್ತದೊತ್ತಡ ಕ್ಯಾನ್ಸರ್ ಮತ್ತು ಮಧುಮೇಹ ಇತ್ಯಾದಿಗಳನ್ನು ಸುಲಭವಾಗಿ ಗುಣಪಡಿಸಬಹುದು. ಇದು ದೇಹದ ಅಲಸ್ಯವನ್ನು ಹೋಗಲಾಡಿಸುವ ಜೊತೆಗೆ ಆಯಾಸ, ಸ್ನಾಯು ಸೆಳೆತ, ತಲೆನೋವು ಮತ್ತು ತೂಕ ಹೆಚ್ಚಾಗುವುದು ಇತ್ಯಾದಿ ಸಮಸ್ಯೆಗಳನ್ನು ಸುಲಭವಾಗಿ
ನಿವಾರಿಸುತ್ತದೆ. ನೀವು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ ಮೇಕೆ ಹಾಲು ಅದನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ. ಮೇಕೆ ಹಾಲು ಪಿತ್ತಕೋಶದಲ್ಲಿ ಸಂಗ್ರಹವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ಇದನ್ನು ಓದಿ: iPhone: ನಿಮ್ಮಲ್ಲೂ ಉಂಟಾ ಈ ಹಳೆಯ ಮೊಬೈಲ್ ?, ಹಾಗಿದ್ರೆ ನೀವು ಕೋಟ್ಯಾಧಿಪತಿ ಆಗೋದು ಪಕ್ಕಾ ! 

Leave A Reply

Your email address will not be published.