PF Balance: ನೀವು ಕೂಡಾ PPF ಚಂದಾದಾರರೇ, ಬಡ್ಡಿ ದರದ ಬಗ್ಗೆ ಬರ್ತಿದೆ ಲೇಟೆಸ್ಟ್ ಅಪ್ಡೇಟ್ !

latest news PF Balance PIPE interest rate is expected to increase

PF Balance: ಇದುವರೆಗೂ PIPE ಬಡ್ಡಿದರ ಅಂದರೆ 2020 ರ ಏಪ್ರಿಲ್ ನಿಂದ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ಇದೀಗ ಪಿಎಫ್ ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಸದ್ಯ PIPE ಬಡ್ಡಿದರ (PF Balance) ಈ ಬಾರಿ ಏರಿಕೆಯಾಗುವ ನಿರೀಕ್ಷೆಯಿದೆ.

ಈಗಾಗಲೇ ರೆಪೋ ದರ ಗಣನೀಯವಾಗಿ ಏರಿಕೆ ಕಂಡರೂ ಸಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ನಿರೀಕ್ಷಿತ ಮಟ್ಟದಲ್ಲಿ ಬ್ಯಾಂಕುಗಳು ಮಾಡಲಿಲ್ಲ. ಇದೀಗ ಈ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಇಂದು ಪಿಪಿಎಫ್, ಕಿಸಾನ್ ವಿಕಾಸ ಪತ್ರ, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆ ಆಗಲಿದ್ದು, ಪಿಎಫ್ ಚಂದಾದಾರರಿಗೆ ಇದರಿಂದ ಪ್ರಯೋಜನ ಆಗಲಿದೆ.

ಮುಖ್ಯವಾಗಿ 2020 ರ ಏಪ್ರಿಲ್ ನಿಂದ PIPE ಗೆ ಶೇಕಡ 7.1 ರ ಬಡ್ಡಿ ದರವು ಮುಂದುವರೆದಿದ್ದು, ಇದು ಏರಿಕೆಯಾಗುವ ನಿರೀಕ್ಷೆಯಿದೆ.

 

ಇದನ್ನು ಓದಿ: Daily horoscope: ಈ ರಾಶಿಯವರಿಗೆ ಇಂದು ಆಸ್ತಿ ವಿವಾದ ದೂರ, ವಾಹನ ವ್ಯಾಪಾರಿಗಳಿಗೆ ಲಾಭ! 

Leave A Reply

Your email address will not be published.