Bus accident: ಫೋನ್‌ನಲ್ಲಿ ಮಾತನಾಡುತ್ತಾ ಸೇತುವೆಗೆ ಡಿಕ್ಕಿ ಹೊಡೆದ ಚಾಲಕ! 26ಮಂದಿ ಗಾಯ, ಇಬ್ಬರ ಸ್ಥಿತಿ ಗಂಭೀರ

Accident news chhattisgarh news Bus accident 26 people injured, condition of two is serious

Bus accident: ವೇಗವಾಗಿ ಬಂದ ಬಸ್‌ವೊಂದು (Bus accident) ಸೇತುವೆಗೆ ಡಿಕ್ಕಿ ಹೊಡದ ಕಾರಣ 26 ಮಂದಿ ಗಾಯಗೊಂಡ ಘಟನೆಯೊಂದು ಛತ್ತೀಸ್‌ಗಢದ ಘರ್ಘೋಡಾ ಪ್ರದೇಶದ ಬಳಿಕ ನಡೆದಿದೆ. ರೈಲ್ವೆ ಸೇತುವೆಯ ಮೇಲೆ ಸಂಭವಿಸಿದ ಈ ಬಸ್‌ ಅಪಘಾತದಲ್ಲಿ ಸುಮಾರು 26 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಅಪಘಾತ ನಡೆಯಲು ಪ್ರಾಥಮಿಕ ವರದಿಯ ಪ್ರಕಾರ, ವಾಹನ ಚಲಾಯಿಸುವಾಗ ಚಾಲಕ ಫೋನ್‌ನಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ.

 

ಘಟನಾ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಇದೇ ರೀತಿಯ ಘಟನೆಯೊಂದು ಎಪ್ರಿಲ್‌ನಲ್ಲಿ ನಡೆದಿದ್ದು, ಬಸ್‌ ಪಲ್ಟಿಯಾಗಿ ಸುಮಾರು ನಲುವತ್ತು ಜನ ಗಾಯಗೊಂಡಿದ್ದರು.

 

 

ಇದನ್ನು ಓದಿ: Teachers Job: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ! 

Leave A Reply

Your email address will not be published.