SETS Recruitment 2023: ನಿರುದ್ಯೋಗಿಗಳಿಗೆ ಉದ್ಯೋಗವಕಾಶ ; ವೇತನ 90 ಸಾವಿರ , ಕೂಡಲೇ ಅರ್ಜಿ ಸಲ್ಲಿಸಿ !

Job news recruitment in society for electronic transaction and security central government jobs SETS recruitment 2023 apply various posts in india

SETS Recruitment 2023: ದಿ ಸೊಸೈಟಿ ಫಾರ್ ಎಲೆಕ್ಟ್ರಾನಿಕ್ ಟ್ರಾನ್ಜಾಕ್ಷನ್ & ಸೆಕ್ಯುರಿಟಿ (The Society for Electronic Transaction and Security) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (SETS Recruitment 2023). ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

 

ಹುದ್ದೆಯ ವಿವರ:-
ಪ್ರಾಜೆಕ್ಟ್​ ಅಸೋಸಿಯೇಟ್ (ಸಾಫ್ಟ್​​ವೇರ್)-6
ಪ್ರಾಜೆಕ್ಟ್​ ಅಸೋಸಿಯೇಟ್- 2
ಪ್ರಾಜೆಕ್ಟ್​ ಸೈಂಟಿಸ್ಟ್ -2

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 08/06/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26/06/2023

ವಿದ್ಯಾರ್ಹತೆ:
ಪ್ರಾಜೆಕ್ಟ್​ ಅಸೋಸಿಯೇಟ್ (ಸಾಫ್ಟ್​​ವೇರ್)- ಬಿಇ/ಬಿ.ಟೆಕ್, ಎಂಸಿಎ
ಪ್ರಾಜೆಕ್ಟ್​ ಅಸೋಸಿಯೇಟ್- ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ
ಪ್ರಾಜೆಕ್ಟ್​ ಸೈಂಟಿಸ್ಟ್ -ಪಿಚ್​.ಡಿ

ಮಾಸಿಕ ವೇತನ : ₹ 30,000-90,000
ವಯೋಮಿತಿ: ಗರಿಷ್ಠ 35 ವರ್ಷ
ಉದ್ಯೋಗದ ಸ್ಥಳ: ತಮಿಳುನಾಡು

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಹಾಗೂ
ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: Marriage: ಕೊನೆಕ್ಷಣದಲ್ಲಿ ಮಂಟಪದಿಂದ ವಧು ಎಸ್ಕೇಪ್ ; ಲೆಹೆಂಗಾ ಬಿಚ್ಚಿಟ್ಟು ವಧು ಓಡಿಹೋದದ್ದಾದರೂ ಯಾಕೆ?!

Leave A Reply

Your email address will not be published.