Gold-Silver Price today: ನಿನ್ನೆಯ ದರ ಕಾಯ್ದುಕೊಂಡ ಚಿನ್ನ!
Gold-Silver Price 14/06/2023
Gold-Silver Price 14/06/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 14/06/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,545
8 ಗ್ರಾಂ – ರೂ.44,360
10 ಗ್ರಾಂ – ರೂ.55,450
100 ಗ್ರಾಂ – ರೂ.5,54,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,050
8 ಗ್ರಾಂ- ರೂ.48,400
10 ಗ್ರಾಂ- ರೂ.60,500
100 ಗ್ರಾಂ -ರೂ.6,05,000
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.55,800 ( 22 ಕ್ಯಾರೆಟ್) ರೂ.60,900(24 ಕ್ಯಾರೆಟ್)
ಮುಂಬೈ : ರೂ.55,400 ( 22 ಕ್ಯಾರೆಟ್) ರೂ.60,450
( 24 ಕ್ಯಾರೆಟ್)
ದೆಹಲಿ : ರೂ.55,550 ( 22 ಕ್ಯಾರೆಟ್) ರೂ.60,600
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,400 ( 22 ಕ್ಯಾರೆಟ್) ರೂ.60,450( 24 ಕ್ಯಾರೆಟ್)
ಬೆಂಗಳೂರು : ರೂ.55,450( 22 ಕ್ಯಾರೆಟ್) ರೂ.60,500( 24 ಕ್ಯಾರೆಟ್)
ಹೈದರಾಬಾದ್ : ರೂ.55,400 ( 22 ಕ್ಯಾರೆಟ್) ರೂ.60,450( 24 ಕ್ಯಾರೆಟ್)
ಕೇರಳ : ರೂ.55,400 ( 22 ಕ್ಯಾರೆಟ್) ರೂ.60,450( 24 ಕ್ಯಾರೆಟ್)
ಮಂಗಳೂರು : ರೂ.55,450( 22 ಕ್ಯಾರೆಟ್) ರೂ.60,500( 24 ಕ್ಯಾರೆಟ್)
ಮೈಸೂರು : ರೂ.55,450( 22 ಕ್ಯಾರೆಟ್) ರೂ.60,500( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,400 ( 22 ಕ್ಯಾರೆಟ್) ರೂ.60,450( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.75.50
8 ಗ್ರಾಂ : ರೂ.604
10 ಗ್ರಾಂ : ರೂ.755
100 ಗ್ರಾಂ : ರೂ.7,550
1 ಕೆಜಿ : ರೂ.75,500
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 75,500 ರೂ, ಮೈಸೂರು- 75,500 ರೂ., ಮಂಗಳೂರು- 75,500 ರೂ., ಮುಂಬೈ- 74,100 ರೂ, ಚೆನ್ನೈ- 79,200 ರೂ ದೆಹಲಿ- 74,100 ರೂ, ಹೈದರಾಬಾದ್- 79,200 ರೂ, ಕೊಲ್ಕತ್ತಾ- 74,100 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಇಳಿಕೆ ಕಂಡು ಬಂದಿದೆ.
ಇದನ್ನೂ ಓದಿ: ಆದಿವಾಸಿ ಆರೋಗ್ಯ ಕಾರ್ಯಕರ್ತೆ, ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ