Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ!

Gold-Silver Price 13/06/2023

Gold-Silver Price 13/06/2023: ಆಭರಣ ಪ್ರಿಯರೇ,  ಚಿನ್ನದ ದರದಲ್ಲಿ ಇಂದು ಕೂಡಾ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 13/06/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,545
8 ಗ್ರಾಂ – ರೂ.44,360
10 ಗ್ರಾಂ – ರೂ.55,450
100 ಗ್ರಾಂ – ರೂ.5,54,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,050
8 ಗ್ರಾಂ- ರೂ.48,400
10 ಗ್ರಾಂ- ರೂ.60,500
100 ಗ್ರಾಂ -ರೂ.6,05,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,800 ( 22 ಕ್ಯಾರೆಟ್) ರೂ.60,900(24 ಕ್ಯಾರೆಟ್)
ಮುಂಬೈ : ರೂ.55,400 ( 22 ಕ್ಯಾರೆಟ್) ರೂ.60,450
( 24 ಕ್ಯಾರೆಟ್)
ದೆಹಲಿ : ರೂ.55,550 ( 22 ಕ್ಯಾರೆಟ್) ರೂ.60,600
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,400 ( 22 ಕ್ಯಾರೆಟ್) ರೂ.60,450( 24 ಕ್ಯಾರೆಟ್)
ಬೆಂಗಳೂರು : ರೂ.55,450( 22 ಕ್ಯಾರೆಟ್) ರೂ.60,500( 24 ಕ್ಯಾರೆಟ್)
ಹೈದರಾಬಾದ್ : ರೂ.55,400 ( 22 ಕ್ಯಾರೆಟ್) ರೂ.60,450( 24 ಕ್ಯಾರೆಟ್)
ಕೇರಳ : ರೂ.55,400 ( 22 ಕ್ಯಾರೆಟ್) ರೂ.60,450( 24 ಕ್ಯಾರೆಟ್)
ಮಂಗಳೂರು : ರೂ.55,450( 22 ಕ್ಯಾರೆಟ್) ರೂ.60,500( 24 ಕ್ಯಾರೆಟ್)
ಮೈಸೂರು : ರೂ.55,450( 22 ಕ್ಯಾರೆಟ್) ರೂ.60,500( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,400 ( 22 ಕ್ಯಾರೆಟ್) ರೂ.60,450( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.75.75
8 ಗ್ರಾಂ : ರೂ.606
10 ಗ್ರಾಂ : ರೂ.757.60
100 ಗ್ರಾಂ : ರೂ.7,575
1 ಕೆಜಿ : ರೂ.75,750

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 75,750 ರೂ, ಮೈಸೂರು- 75,750 ರೂ., ಮಂಗಳೂರು- 75,750 ರೂ., ಮುಂಬೈ- 74,500 ರೂ, ಚೆನ್ನೈ- 79,800 ರೂ ದೆಹಲಿ- 74,500 ರೂ, ಹೈದರಾಬಾದ್- 77,800 ರೂ, ಕೊಲ್ಕತ್ತಾ- 74,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕಡಿಮೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ತಟಸ್ಥತೆ ಕಂಡು ಬಂದಿದೆ.

Leave A Reply

Your email address will not be published.