Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ತಟಸ್ಥತೆ! ಬೆಳ್ಳಿ ದರ ಎಷ್ಟು?

Gold-Silver Price 06/06/2023

Gold-Silver Price 12/06/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕೂಡಾ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 12/06/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,555
8 ಗ್ರಾಂ – ರೂ.44,440
10 ಗ್ರಾಂ – ರೂ.55,550
100 ಗ್ರಾಂ – ರೂ.5,55,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,060
8 ಗ್ರಾಂ- ರೂ.48,480
10 ಗ್ರಾಂ- ರೂ.60,600
100 ಗ್ರಾಂ -ರೂ.6,06,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,900 ( 22 ಕ್ಯಾರೆಟ್) ರೂ.61,000(24 ಕ್ಯಾರೆಟ್)
ಮುಂಬೈ : ರೂ.55,500 ( 22 ಕ್ಯಾರೆಟ್) ರೂ.60,550
( 24 ಕ್ಯಾರೆಟ್)
ದೆಹಲಿ : ರೂ.55,650 ( 22 ಕ್ಯಾರೆಟ್) ರೂ.60,700
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,500 ( 22 ಕ್ಯಾರೆಟ್) ರೂ.60,550( 24 ಕ್ಯಾರೆಟ್)
ಬೆಂಗಳೂರು : ರೂ.55,550( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್)
ಹೈದರಾಬಾದ್ : ರೂ.55,500 ( 22 ಕ್ಯಾರೆಟ್) ರೂ.60,550( 24 ಕ್ಯಾರೆಟ್)
ಕೇರಳ : ರೂ.55,500 ( 22 ಕ್ಯಾರೆಟ್) ರೂ.60,550( 24 ಕ್ಯಾರೆಟ್)
ಮಂಗಳೂರು : ರೂ.55,550( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್)
ಮೈಸೂರು : ರೂ.55,550( 22 ಕ್ಯಾರೆಟ್) ರೂ.60,600( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,500 ( 22 ಕ್ಯಾರೆಟ್) ರೂ.60,550( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.75.75
8 ಗ್ರಾಂ : ರೂ.606
10 ಗ್ರಾಂ : ರೂ.757.60
100 ಗ್ರಾಂ : ರೂ.7,575
1 ಕೆಜಿ : ರೂ.75,750

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 75,750 ರೂ, ಮೈಸೂರು- 75,750 ರೂ., ಮಂಗಳೂರು- 75,750 ರೂ., ಮುಂಬೈ- 74,500 ರೂ, ಚೆನ್ನೈ- 79,800 ರೂ ದೆಹಲಿ- 74,500 ರೂ, ಹೈದರಾಬಾದ್- 77,800 ರೂ, ಕೊಲ್ಕತ್ತಾ- 74,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಯಾವುದೇ ಏರಿಕೆ ಕಂಡು ಬಂದಿಲ್ಲ.

ಇದನ್ನೂ ಓದಿ: KSRTC ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಮುಂಗಡ ಟಿಕೆಟ್ ಕಾದಿರಿಸುವ ಬಗ್ಗೆ ಬಿಗ್ ಅಪ್ಡೇಟ್ !

Leave A Reply

Your email address will not be published.