KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉದ್ಯೋಗವಕಾಶ ; ಕೆಲವೇ ದಿನಗಳು ಬಾಕಿ ಇದೆ, ಕೂಡಲೇ ಅರ್ಜಿ ಸಲ್ಲಿಸಿ!!

Government jobs KEA recruitment 2023 Karnataka examination authority programmer recruitment 2023 apply for post

KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಖಾಲಿ ಇರುವ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (KEA Recruitment 2023). ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

 

ಅಭ್ಯರ್ಥಿಗಳನ್ನು ಮೊದಲು ಕನಿಷ್ಠ 1 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುತ್ತದೆ. ನಂತರ ಕಾರ್ಯಕ್ಷಮತೆ ಆಧಾರದಲ್ಲಿ ಮತ್ತೆರಡು ವರ್ಷಗಳಿಗೆ ಕರ್ತವ್ಯ ಅವಧಿ ವಿಸ್ತರಣೆ ಮಾಡಲಾಗುತ್ತದೆ.

ಹುದ್ದೆಯ ವಿವರ:
ಹುದ್ದೆ ಹೆಸರು : ಪ್ರೋಗ್ರಾಮರ್ (Programmer)
ಹುದ್ದೆಗಳ ಸಂಖ್ಯೆ : 03

ಪ್ರಮುಖ ದಿನಾಂಕಗಳು:
ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-06-2023

ವಿದ್ಯಾರ್ಹತೆ :
MCA / M.Tech (CS/IT) / BE / B.Tech (CS/IT) / M.Sc (CS/IT).
ಕಾರ್ಯಾನುಭವ : ASP.NET / RDBMS / SQL Server, Oracle / PHP ಅಲ್ಲಿ ಕನಿಷ್ಠ 2 ವರ್ಷ ಅನುಭವ ಇರಬೇಕು.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಪ್ರಾಕ್ಟಿಕಲ್ ಟೆಸ್ಟ್‌ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
• ಅಭ್ಯರ್ಥಿಗಳು ತಮ್ಮ ಬಯೋಡಾಟಾ, ಶೈಕ್ಷಣಿಕ ಅರ್ಹತೆಗಳು, ಕಾರ್ಯಾನುಭವ ದಾಖಲೆಗಳ ಸ್ಕ್ಯಾನ್‌ ಕಾಪಿಗಳ ಜೊತೆಗೆ ಉಳಿದ ವಿವರಗಳನ್ನು ಪ್ರಾಧಿಕಾರಕ್ಕೆ ಇ-ಮೇಲ್ keaopportunities@gmail.com ಮೂಲಕ ಸಲ್ಲಿಸಬೇಕು.
• ಪ್ರಾಯೋಗಿಕ ಪರೀಕ್ಷೆಯ ದಿನಾಂಕವನ್ನು ಇ-ಮೇಲ್ ಮೂಲಕ ತಿಳಿಸಲಾಗುವುದು.

 

ಇದನ್ನೂ ಓದಿ: Ramalinga Reddy: ಉಚಿತ ಬಸ್ ಯೋಜನೆಯನ್ನು ಮುಂದಿನ 10 ವರ್ಷದವರೆಗೆ ಕೊಡ್ತೇವೆ – ಸಾರಿಗೆ ಸಚಿವರ ಬಿಗ್ ಹೇಳಿಕೆ

Leave A Reply

Your email address will not be published.