Transfer of IAS, KAS Officers: ರಾಜ್ಯದಲ್ಲಿ IAS, KAS ಅಧಿಕಾರಿಗಳ ವರ್ಗಾವಣೆ ; ಆದೇಶ ಹೊರಡಿಸಿದ ರಾಜ್ಯ ಸರ್ಕಾರ!
Karnataka government orders karnataka latest news Transfer of IAS and KAS officers
IAS KAS officers transfer : ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ಮಾಡಲಾಗಿದೆ. ರಾಜ್ಯ ಸರಕಾರವು 11 ಮಂದಿ ಐಎಎಸ್ ಹಿರಿಯ ಅಧಿಕಾರಿಗಳನ್ನು ಹಾಗೂ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ (IAS KAS officers transfer) ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಯ ಐಎಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ:–
• ಕರೀಗೌಡ- ನಿರ್ದೇಶಕ, ಅಟಲ್ ಜನ ಸ್ನೇಹಿ ಕೇಂದ್ರ, ಬೆಂಗಳೂರು.
• ವೈ.ಎಸ್. ಪಾಟೀಲ್- ಆಯುಕ್ತರು, ಕೃಷಿ ಇಲಾಖೆ, ಬೆಂಗಳೂರು.
• ಜಗದೀಶ ಜಿ.- ವ್ಯವಸ್ಥಾಪಕ ನಿರ್ದೇಶಕ, ಕೆಎಸ್ಟಿಡಿಸಿ, ಬೆಂಗಳೂರು.
• ವಿ. ಅನುಕುಮಾರ್- ಕಾರ್ಯದರ್ಶಿ, ಕೃಷಿ ಇಲಾಖೆ.
• ಮೋಹನ್ ರಾಜ್ ಕೆ.ಪಿ.- ಕಾರ್ಯದರ್ಶಿ, ತೋಟಗಾರಿಕೆ, ರೇಷ್ಮೆ ಇಲಾಖೆ.
• ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜಾ – ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ (ಎಂಎಸ್ಎಂಇ ಮತ್ತು ಗಣಿ).
• ಗಿರೀಶ್ ಆರ್.- ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ.
• ಡಾ| ಮಹೇಶ್ ಎಂ.- ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಕೆಐಎಡಿಬಿ, ಬೆಂಗಳೂರು.
• ಕಪಿಲ್ ಮೋಹನ್- ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ.
• ಉಮಾಶಂಕರ್ ಎಸ್.ಆರ್. -ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ).
• ಮಂಜುನಾಥ ಪ್ರಸಾದ್- ಪ್ರಧಾನ ಕಾರ್ಯದರ್ಶಿ,ಸಹಕಾರ ಇಲಾಖೆ.
ವರ್ಗಾವಣೆಯ ಕೆಎಎಸ್ ಅಧಿಕಾರಿಗಳ ವಿವರ:-
• ನಾಗೇಂದ್ರ ನಾಯಕ್ ಟಿ.ಎಚ್.- ಆಪ್ತ ಕಾರ್ಯದರ್ಶಿ, ಅಬಕಾರಿ ಸಚಿವರು
• ಎಸ್.ಜಿಯವುಲ್ಲಾ (ನಿವೃತ್ತ ಐಎಎಸ್)- ಆಪರ ಕಾರ್ಯದರ್ಶಿ, ಮುಖ್ಯಮಂತ್ರಿ.
• ಡಾ| ರಾಜೇಂದ್ರ ಪ್ರಸಾದ್ ಎಂ.ಎನ್.- ಆಪ್ತ ಕಾರ್ಯದರ್ಶಿ, ಉಪ ಮುಖ್ಯಮಂತ್ರಿ, (ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಪ್ರಭಾರ)
• ಹಸನ್ ಸಾಹೇಬ ಎಂ.ಟಿ.- ವಿಶೇಷ ಕರ್ತವ್ಯಾಧಿಕಾರಿ, ವಸತಿ, ವಕ್ಫ್ , ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆ ಸಚಿವರು. (ಗೃಹ ಮಂಡಳಿ ವಿಶೇಷ ಭೂಸ್ವಾಧೀನಾಧಿಕಾರಿ-1 ಅಧಿಕ ಪ್ರಭಾರ),
ಇದನ್ನೂ ಓದಿ: Smile Training Center: ನಗೋದನ್ನ ಕಲಿಸೋದಕ್ಕೂ ಇದೆ ಸಂಸ್ಥೆ ; ತರಬೇತಿ ಫೀಸ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!!