Chamarajanagar: ಚಾಮರಾಜನಗರದಲ್ಲಿ ಲಘು ವಿಮಾನ ಪತನ : ಇಬ್ಬರು ಪ್ರಾಣಾಪಾಯದಿಂದ ಪಾರು
Plane crash in Chamarajanagar

Chamarajanagar: ಇಂದು ಚಾಮರಾಜನಗರ ತಾಲೂಕಿನ ಭೋಗಪುರ ಬಳಿ ಚಾಮರಾಜನಗರದಲ್ಲಿ ಲಘು ವಿಮಾನ ಪತನಗೊಂಡ ಘಟನೆ ನಡೆದಿದೆ.

ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ನಿಂದ ತೆರಳಿದ್ದ ಲಘು ವಿಮಾನವೊಂದು ಚಾಮರಾಜನಗರದಲ್ಲಿ (Chamarajanagar) ಪತನಗೊಂಡಿದೆ, ವಿಮಾನದಲ್ಲಿದ್ದ ಇಬ್ಬರು ಸಮಯಪ್ರಜ್ಞೆಯಿಂದ ಪ್ಯಾರಾಚೂಟ್ ಮೂಲಕ ಹಾರಿ ತಮ್ಮ ಪ್ರಾಣವನ್ನು ಕಾಪಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಪತನವಾಗುತ್ತಿದ್ದಂತೆ ಘಟನಾ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇದನ್ನು ಓದಿ: IRCTC Ooty Package: ಊಟಿ ಪ್ರವಾಸ ಕೈಗೊಳ್ಳಲು ಸುವರ್ಣ ಅವಕಾಶ! ಇಲ್ಲಿದೆ IRCTCಯಿಂದ ಫುಲ್ ಪ್ಯಾಕೇಜ್ ಡಿಟೇಲ್ಸ್!