List of Anniversaries for 2023-24: ಸರ್ಕಾರದಿಂದ 2023-24ನೇ ಸಾಲಿನ ಜಯಂತಿಗಳ ಪಟ್ಟಿ ಬಿಡುಗಡೆ!

List of Anniversaries for 2023-24

List of Anniversaries for 2023-24: ಸರ್ಕಾರದಿಂದ 2023- 24ನೇ ಸಾಲಿನ ಜಯಂತಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ (List of Anniversaries for 2023-24).

 

ಪ್ರಸ್ತುತ ಆದೇಶದ ಮೊದಲ ರಾಜ್ಯದ ಜಯಂತಿಯನ್ನು ಬೆಂಗಳೂರಿನಲ್ಲಿ ತದನಂತರದ ವರ್ಷಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಚರಿಸಲು ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ ರೂ 5 ಲಕ್ಷ ಮತ್ತು ಜಿಲ್ಲಾ ಮಟ್ಟದ ಜಯಂತಿಗಳಿಗೆ ಐವತ್ತು ಸಾವಿರ ಮತ್ತು ತಾಲೂಕು ಮಟ್ಟದ ಆಚರಣೆಗೆ ಇಪ್ಪತ್ತು ಸಾವಿರಗಳನ್ನು ಇರಿಸಲಾಗಿದೆ.

ಇದನ್ನೂ ಓದಿ: Fishing Ban: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 1ರಿಂದ ಮೀನುಗಾರಿಕೆ ನಿಷೇಧ!

Leave A Reply

Your email address will not be published.