Disha Patani: ದಿಶಾ ಪಟಾನಿ ಪ್ರೈವೆಟ್‌ ಪಾರ್ಟ್‌ ಕಾಣುವಷ್ಟು ಬೋಲ್ಡ್ ಲುಕ್! ಅಭಿಮಾನಿಗಳು ಏನಂದ್ರು ನೋಡಿ!

Disha patani photo viral

Disha Patani: ಬೋಲ್ಡ್‌ ಫೋಟೋಗಳನ್ನು ಶೇರ್‌ ಮಾಡುವವರ ಪಟ್ಟಿಯಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಕೂಡ ಒಬ್ಬರು. ಹೌದು, ಕೆಲವು ಗಂಟೆಗಳ ಹಿಂದೆ ಹೊಸ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.

 

ಹಿಂದಿ ಚಲನಚಿತ್ರೋದ್ಯಮದಲ್ಲಿ ಅನೇಕ ನಟಿಯರಿದ್ದಾರೆ, ಅವರು ತಮ್ಮ ಬೋಲ್ಡ್‌ ಲುಕ್‌ನಿಂದ ಹೆಸರುವಾಸಿಯಾಗಿದ್ದಾರೆ. ಹಾಗೆಯೇ ದಿಶಾ ಪಟಾನಿ ಕೂಡ ಈ ಪಟ್ಟಿಯಲ್ಲಿದ್ದಾರೆ. ಬಾಲಿವುಡ್‌ನ ಹಾಟ್ ಸುಂದರಿಯರಲ್ಲಿ ಒಬ್ಬರಾದ ದಿಶಾ ಪಟಾನಿ ತನ್ನ ಹೊಸ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ, ಇದು ಅಭಿಮಾನಿಗಳ ಗಮನ ಸೆಳೆಯುತ್ತದೆ.

ಇದೀಗ ಕೆಲವು ಗಂಟೆಗಳ ಹಿಂದೆ ದಿಶಾ ಹೊಸ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಇದನ್ನು ಅಭಿಮಾನಿಗಳು ಅವರ ಬೋಲ್ಡ್ ಮತ್ತು ಹಾಟ್ ಫೋಟೋ ಎಂದು ಕರೆಯುತ್ತಿದ್ದಾರೆ. ಹೌದು, ಈ ಬಾರಿ ದಿಶಾ ಎಲ್ಲಾ ಮಿತಿಗಳನ್ನು ಮೀರಿ ಬೋಲ್ಡ್‌ ಲುಕ್‌ ಶೇರ್‌ ಮಾಡಿದ್ದಾರೆ.

ದಿಶಾ ಪಟಾನಿ ಕೆಲವು ಗಂಟೆಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋವನ್ನು ಹಂಚಿಕೊಂಡಿದ್ದು , ಅದರಲ್ಲಿ ಅವರ ಬೋಲ್ಡ್‌ ಲುಕ್‌ ಕಂಡು ಫ್ಯಾನ್ಸ್‌ ಮಂತ್ರಾಮಗ್ನರಾಗಿದ್ದಾರೆ.

ಈ ಫೋಟೋ ವಾಸ್ತವವಾಗಿ ಸೆಲ್ಫಿಯಾಗಿದ್ದು, ಸ್ಪೋರ್ಟ್ಸ್ ಬ್ರಾ ಮಾತ್ರ ಧರಿಸಿ, ಬಾಗಿ ನಿಂತಿರುವ ರೀತಿ ಈ ಫೋಟೋ ತೆಗೆದಿದ್ದಾರೆ. ಇದರಲ್ಲಿ ನಟಿಯ ದೇಹದ ಖಾಸಗಿ ಅಂಗವನ್ನು ಬಹಿರಂಗಪಡಿಸಲಾಗಿದೆ. ದಿಶಾ ಅವರ ಈ ಫೋಟೋಗೆ ಜನರು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ಇದು ಸಾಕಷ್ಟು ವೈರಲ್ ಆಗಿದೆ.

https://www.instagram.com/p/CsloJFSMOQF/?utm_source=ig_web_copy_link&igshid=MzRlODBiNWFlZA==

 

ಇದನ್ನೂ ಓದಿ: Department of Fisheries: ಮೀನುಗಾರಿಕೆ ಇಲಾಖೆಯಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ‌ ; ಕೂಡಲೇ ಅರ್ಜಿ ಸಲ್ಲಿಸಿ!

Leave A Reply

Your email address will not be published.