D.K.Shivakumar: ಹೈಕಮಾಂಡ್‌ ನಿರ್ಧಾರಕ್ಕೆ ನಾನು ಬದ್ಧ : ಡಿ.ಕೆ.ಶಿವಕುಮಾರ್‌

D.K. Shivakumar said that I agree with the High Command's decision

D.K. Shivakumar: ಮೇ. 10 ಕರ್ನಾಟಕ ವಿಧಾನ ಚುನಾವಣೆ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದೆ ಈ ಬೆನ್ನಲ್ಲೆ ಸಿಎಂ ಹುದ್ದೆಗಾಗಿ ಭಾರೀ ಸರ್ಕಸ್‌ ನಡೆಯಿತು. ದೆಹಲಿಯಲ್ಲಿ ನಡೆದಂತ ಕರ್ನಾಟಕ ಮುಂದಿನ ಸಿಎಂ ಆಯ್ಕೆ ಕಗ್ಗಂಟು ಬಗೆಹರಿದಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (D.K. Shivakumar) ಮೇ.20ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

 

ಈ ಬಳಿಕ ಇಂದು .ಸಿ. ವೇಣುಗೋಪಾಲ್‌ ಬ್ರೇಕ್‌ಪಾಸ್ಟ್‌ ಮೀಟಿಂಗ್‌ ನಡೆಯಲಿದೆ. ಬ್ರೇಕ್‌ಪಾಸ್ಟ್‌ ಮೀಟಿಂಗ್‌ಗೆ ದೆಹಲಿಯಲ್ಲಿರುವ ಕೆ.ಸಿ. ವೇಣುಗೋಪಾಲ್‌ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌ ಆಗಮಿಸಿದ್ದಾರೆ. ಕೆ.ಸಿ. ವೇಣುಗೋಪಾಲ್‌ ನಿವಾಸದ ಬಳಿ ಡಿ.ಕೆ ಶಿವಕುಮಾರ್‌ ಮಾತನಾಡಿದ್ದು ಸಂಜೆ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಹೈಕಮಾಂಡ್‌ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂಬುವುದನ್ನು ಮಾತ್ರ ಹೇಳಿದ್ದಾರೆ.

 

ಇದನ್ನು ಓದಿ: Actor Upendra: ಚುನಾವಣಾ ಫಲಿತಾಂಶ ಬೆನ್ನಲ್ಲೆ ಟಿಟ್ಟರ್‌ನಲ್ಲಿ ನಟ ಉಪೇಂದ್ರ ವೈಲೆಂಟ್‌..!?

5 Comments
  1. MichaelLiemo says

    can i buy ventolin online mexico: buy Ventolin – ventolin for sale
    ventolin pharmacy singapore

  2. Josephquees says

    Buy semaglutide pills: cheap Rybelsus 14 mg – Buy semaglutide pills

  3. Josephquees says

    drug neurontin 20 mg: neurontin 600 mg price – neurontin 800 pill

  4. Josephquees says

    Buy semaglutide pills: buy semaglutide online – Rybelsus 7mg

  5. Timothydub says

    mexican mail order pharmacies: pharmacies in mexico that ship to usa – mexico drug stores pharmacies

Leave A Reply

Your email address will not be published.