7ನೇ ಸುತ್ತಿನ ಮತ ಎಣಿಕೆ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಅಲ್ಪ ಮುನ್ನಡೆ!

Puttur : ಪುತ್ತೂರು (Puttur) ವಿಧಾನಸಭಾ ಕ್ಷೇತ್ರದ ತ್ರಿಕೋಣ ಸ್ಪರ್ಧೆಯಲ್ಲಿ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅಶೋಕ್ ರೈ ಮಧ್ಯೆ ತೀವ್ ಹಣಾಹಣಿ ನಡೆಯುತ್ತಿದೆ. ಸದ್ಯ ಏಳನೇ ರೌಂಡ್ ಮತ ಎಣಿಕೆಯ ಬಳಿಕ ಪುತ್ತಿಲ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ-27421 ವೋಟ್ ಪಡೆದಿದ್ದು, ಅರುಣ್ ಪುತ್ತಿಲ-ಪಕ್ಷೇತರ-27512 ವೋಟ್ ಪಡೆದಿದ್ದು, ಆಶಾ ತಿಮ್ಮಪ್ಪ ಗೌಡ-ಬಿಜೆಪಿ-17644 ವೋಟ್ ಪಡೆದಿದ್ದಾರೆ.

ಸದ್ಯದ ಸ್ಥಿತಿಯನ್ನು ಗಮನಿಸುವಾಗ ಅರುಣ್ ಕುಮಾರ್ ಪುತ್ತಿಲ ರವರು ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಗಿಂದ ಮುಂದೆ ಇದ್ದಾರೆ. ಆದರೇ ಕೇವಲ 91 ವೋಟ್ ಲೀಡ್ ಅರುಣ್ ಕೈಯಲ್ಲಿ ಇರುವ ಕಾರಣ, ಮುಂದೆ ಯಾವ ರೀತಿ ನಿಲುವು ಕಾಣಬಹುದು ಎಂದು ಕಾದು ನೋಡಬೇಕಿದೆ.

Leave A Reply

Your email address will not be published.