ಮಂಗಳೂರು ಉತ್ತರ: ಬಿಜೆಪಿಯ ಭರತ್ ಶೆಟ್ಟಿ ಮತ್ತೊಮ್ಮೆಶಾಸಕ !

Mangalore North: ಮಂಗಳೂರು ಉತ್ತರ ಕ್ಷೇತ್ರ (Mangalore North) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಭರತ್ ಶೆಟ್ಟಿ ಜಯಬೇರಿ ಭಾರಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹಳ ಪೈಪೋಟಿ ಇದ್ದರೂ ಸಹ ಇದೀಗ 20000 ಕ್ಕೂ ಹೆಚ್ಚು ಮತಗಳ ಅಂತರದಿಂದ ಭರತ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ.

 

ಭರತ್ ಶೆಟ್ಟಿ ಅವರು 102231 ಮತ ಪಡೆದಿದ್ದಾರೆ ಮತ್ತು ಇನಾಯತ್ ಆಲಿ (ಕಾಂಗ್ರೆಸ್) 69891 ಮತ ಪಡೆದಿದ್ದಾರೆ.
ಒಟ್ಟು 33 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಭರತ್ ಶೆಟ್ಟಿ ಗೆದ್ದಿದ್ದಾರೆ.

ಇನ್ನು ಉಡುಪಿಯ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ಅವರಿಗಿಂತ 33 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾದಿಸಿದ್ದಾರೆ.

ಯಶ್ ಪಾಲ್ ಸುವರ್ಣ 96112 ಮತ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಸಾದ್ ರಾಜ್ ಕಾಂಚನ್ 63804 ಮತಗಳನ್ನು ಪಡೆದಿದ್ದಾರೆ.

Leave A Reply

Your email address will not be published.