Vinay Kulakarni: ಕ್ಷೇತ್ರ ಪ್ರಚಾರಕ್ಕೆ ಹೋಗದೇ ಭರ್ಜರಿ ಗೆಲುವು ಕಂಡ ವಿನಯ್ ಕುಲಕರ್ಣಿ

Share the Article

Vinay Kulakarni: ಕ್ಷೇತ್ರ ಪ್ರಚಾರದಿಂದಲೇ ಜನರ ಮನವೊಲಿಸಿ ಮತ ಪಡೆಯಲು ಸಾದ್ಯ ಎಂಬ ಊಹೆಯನ್ನು ವಿನಯ್ ಕುಲಕರ್ಣಿ (Vinay Kulakarni) ಸುಳ್ಳು ಮಾಡಿದ್ದಾರೆ. ಹೌದು, ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಭರ್ಜರಿ ಗೆಲುವು ಪಡೆದಿದ್ದಾರೆ.

ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶಕ್ಕೆ ನಿರ್ಬಂಧವಿದ್ದು, ಹಾಗಾಗಿ ಅವರು ಕ್ಷೇತ್ರಕ್ಕೆ ಒಂದು ಸಾರಿ ಕೂಡ ಪ್ರಚಾರಕ್ಕೆ ಹೋಗದೇ ಅಮ್ರತ್ ದೇಸಾಯಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

Leave A Reply