CT Ravi: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಹೀನಾಯ ಸೋಲು

Defeat for CT Ravi in Chikamagaluru Constituency

CT Ravi: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ (CT Ravi) ಅವರು ಹೀನಾಯವಾಗಿ ಸೋಲು ಕಂಡಿದ್ದಾರೆ. ಮತದಾರರು ಈ ಬಾರಿ ಸಿಟಿ ರವಿ ಅವರಿಗೆ ಒಲವು ತೋರಿಸಲಿಲ್ಲವೆಂದು ಈ ಸೋಲಿನ ಮೂಲಕ ಸ್ಪಷ್ಟವಾಗಿ ಅರಿವಾಗಿದೆ.

 

ಈ ಮೊದಲು 2018ರಲ್ಲಿ ಸಿಟಿ ರವಿ 70,863 ಮತ ಗಳಿಸಿದ್ದರು. ಬರೋಬ್ಬರಿ 26,314 ಮತಗಳ ಮುನ್ನಡೆಯಿಂದ ಸಿಟಿ ರವಿ ಗೆದ್ದಿದ್ದರು. ಇನ್ನು ಸಿ.ಟಿ. ರವಿ 2004ರಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದ ಅವರಿಗೆ ಈ ಬಾರಿ ಗೆಲುವು ಗಿಟ್ಟಿಸಲಿಲ್ಲ. ಇದೀಗ ತಮ್ಮ ಆಪ್ತರಾಗಿದ್ದ ಕಾಂಗ್ರೆಸ್‌ನ ಹೆಚ್‌ಡಿ ತಮ್ಮಯ್ಯ ಅವರು ರವಿ ವಿರುದ್ಧ ಭರ್ಜರಿ ಗೆಲುವು ಕಂಡಿದ್ದಾರೆ.

Leave A Reply

Your email address will not be published.