Kannada movie stars vote: ಕನ್ನಡ ಸಿನಿಮಾ ತಾರೆಯರು ಯಾರೆಲ್ಲ ನಾಳೆ ಎಲ್ಲೆಲ್ಲಿ ಮತ ಚಲಾಯಿಸುತ್ತಾರೆ? ಮಾಹಿತಿ ಇಲ್ಲಿದೆ

Where will all Kannada movie stars vote tomorrow

Kannada movie stars vote: ನಾಳೆ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (2023 Karnataka Elections) ಸಿದ್ಧತೆ ರಂಗೇರಿದೆ. ಸದ್ಯ ಸಿನಿಮಾ ತಾರೆಯರು ಕೂಡ ಪ್ರತಿ ಬಾರಿಯಂತೆ ಈ ಬಾರಿ ತಮ್ಮ ಹಕ್ಕು (Kannada movie stars vote) ಚಲಾಯಿಸಲಿದ್ದಾರೆ. ಕೆಲವರು ಕಳೆದ ಕೆಲ ದಿನಗಳಿಂದ ಶೂಟಿಂಗ್‌ನಿಂದ ಬ್ರೇಕ್ ಪಡೆದು ಬಿರುಸಿನ ಪ್ರಚಾರದಲ್ಲಿ ಬ್ಯುಸಿ ಆಗಿದ್ದರು.

 

ಯಾವುದೇ ಸಂದರ್ಭವಾದರೂ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಎಂದ ಕೂಡಲೇ ಜನರಿಗೆ ಆಸಕ್ತಿ ಹೆಚ್ಚುತ್ತದೆ. ಅದರಲ್ಲೂ ನಮ್ಮ ಚಂದನವನದ ಯಾವ ಯಾವ ತಾರೆಯರು ಯಾವ ಯಾವ ಕ್ಷೇತ್ರಗಳಲ್ಲಿ ಮತದಾನ ಮಾಡಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಹಾಗಾದರೆ ಸ್ಟಾರ್ ಕಲಾವಿದರು ಎಲ್ಲೆಲ್ಲಿ ಮತದಾನ ಮಾಡುತ್ತಾರೆ ಎನ್ನುವುದನ್ನು ಇಲ್ಲಿ ನೋಡೋಣ.

ದರ್ಶನ್, ಗಣೇಶ್, ದಿಗಂತ್, ಪ್ರೇಮ್ ದಂಪತಿಗಳು: ಆರ್‌ ಆರ್ ನಗರ, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್: ಸದಾಶಿವನಗರ
ಸುದೀಪ್: ಪುಟ್ಟೇನಹಳ್ಳಿ
ಯಶ್, ಉಪೇಂದ್ರ : ಕತ್ರಿಗುಪ್ಪೆ ಶಿವರಾಜ್‌ಕುಮಾರ್: ಬ್ಯಾಟರಾಯನಪುರ
ರಿಷಬ್ ಶೆಟ್ಟಿ : ಕುಂದಾಪುರ,
ರಕ್ಷಿತ್ ಶೆಟ್ಟಿ: ಉಡುಪಿ
ಧನಂಜಯ್: ಅರಸೀಕೆರೆ
ರಚಿತಾ ರಾಮ್: ಆರ್‌ ಆರ್‌​ ನಗರ
ಅಮೂಲ್ಯ: ಆರ್‌ ಆರ್‌​ ನಗರ
ಅವಿನಾಶ್: ಆರ್‌ ಆರ್‌​ ನಗರ
ಮಾಳವಿಕಾ: ಆರ್‌ ಆರ್‌​ ನಗರ
ವಸಿಷ್ಠ ಸಿಂಹ: ಆರ್‌ ಆರ್‌​ ನಗರ
ಹರಿಪ್ರಿಯಾ: ಆರ್‌ ಆರ್‌​ ನಗರ
ಯುವರಾಜ್‌ಕುಮಾರ್: ಸದಾಶಿವ ನಗರ
ವಿನಯ್ ರಾಜ್‌ಕುಮಾರ್: ಸದಾಶಿವ ನಗರ
ಸೃಜನ್ ಲೋಕೇಶ್: ಕತ್ರಿಗುಪ್ಪೆ
ಪೂಜಾ ಗಾಂಧಿ: ಕತ್ರಿಗುಪ್ಪೆ
ದುನಿಯಾ ವಿಜಯ್: ಕತ್ರಿಗುಪ್ಪೆ
ಮೇಘನಾ ರಾಜ್: ಜೆಪಿ ನಗರ
ಸುಂದರ್​ ರಾಜ್: ಜೆಪಿ ನಗರ
ತಾರಾ ಅನುರಾಧ: ಜೆಪಿ ನಗರ
ಸಪ್ತಮಿಗೌಡ: ಜೆಪಿ ನಗರ
ರಮೇಶ್ ಅರವಿಂದ್: ಜೆಪಿ ನಗರ
ಜಗ್ಗೇಶ್: ಮಲ್ಲೇಶ್ವರಂ
ಕೋಮಲ್​: ಮಲ್ಲೇಶ್ವರಂ
ಸುಧಾರಾಣಿ: ಮಲ್ಲೇಶ್ವರಂ
ಬಿ. ಸರೋಜದೇವಿ: ಮಲ್ಲೇಶ್ವರಂ
ಅನಂತ್ ನಾಗ್: ಮಲ್ಲೇಶ್ವರಂ
​ಧ್ರುವ ಸರ್ಜಾ: ತ್ಯಾಗರಾಜನಗರ
ಶ್ರೀಮುರುಳಿ: ವಸಂತ ನಗರ
ಪ್ರಶಾಂತ್​ ನೀಲ್​: ವಸಂತ ನಗರ
ಪ್ರೇಮ್: ಚಂದ್ರ ಲೇಔಟ್​
ರಕ್ಷಿತಾ ಪ್ರೇಮ್: ಚಂದ್ರ ಲೇಔಟ್​
ಭಾರತಿ ವಿಷ್ಣುವರ್ಧನ್​: ಜಯನಗರ
ಅನಿರುದ್ದ್: ಜಯನಗರ
ರಾಧಿಕಾ ಪಂಡಿತ್: ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ)
ಚಂದನ್ ಶೆಟ್ಟಿ: ನಾಗರಬಾವಿ
ಸಾಧುಕೋಕಿಲ: ನಾಗರಬಾವಿ
ಶರಣ್: ಹೊಸಕೆರೆಹಳ್ಳಿ
ಶೃತಿ: ಹೊಸಕೆರೆ ಹಳ್ಳಿ
ರವಿಚಂದ್ರನ್: ರಾಜಾಜಿನಗರ
ವಿಕ್ರಂ ರವಿಚಂದ್ರನ್: ರಾಜಾಜಿನಗರ
ಮನೋರಂಜನ್: ರಾಜಾಜಿನಗರ
ಅಜೇಯ್ ರಾವ್: ರಾಜಾಜಿನಗರ
ದ್ವಾರಕೀಶ್: ಹೆಚ್‌ಎಸ್‌ ಆರ್‌ ಲೇಔಟ್
ಹರ್ಷಿಕಾ ಪೂಣಚ್ಚ: ಕೆ.ಆರ್​.ಪುರ
ಯೋಗರಾಜ್ ಭಟ್: ಗಿರಿ ನಗರ
ಅರ್ಜುನ್ ಜನ್ಯ: ಹೆಬ್ಬಾಳ
ವಿಜಯ್ ರಾಘವೇಂದ್ರ: ಯಲಹಂಕ
ಮಾಲಾಶ್ರೀ: ಶಿವಾಜಿನಗರ

ಇನ್ನು ಬೇರೆ ಜಿಲ್ಲೆಗಳಿಗೆ ಹೋಗಿ ಮತ ಚಲಾಯಿಸುವವರು
ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ)
ಆಶಿಕಾ ರಂಗನಾಥ್: ತುಮಕೂರು
ಚಿಕ್ಕಣ್ಣ: ಮೈಸೂರು
ಲೀಲಾವತಿ: ಸೋಲದೇವನಹಳ್ಳಿ
ವಿನೋದ್ ರಾಜ್: ಸೋಲದೇವನ ಹಳ್ಳಿ
ದೊಡ್ಡಣ್ಣ: ಬಿದರುಕಲ್ಲು
ರಾಜ್ .ಬಿ.ಶೆಟ್ಟಿ: ಉಡುಪಿ

ಒಟ್ಟಿನಲ್ಲಿ ಬಹುತೇಕ ಕಲಾವಿದರು ಬೆಂಗಳೂರಿನಲ್ಲೇ ನೆಲೆಸಿದ್ದು ಬೆಂಗಳೂರಿನಲ್ಲೇ ಮತ ಚಲಾಯಿಸಲಿದ್ಧಾರೆ.

 

ಇದನ್ನು ಓದಿ: Imran Khan Arrest: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್‌! 

Leave A Reply

Your email address will not be published.