The girl who slept with the old man and leaked the video: 72ರ ಮುದುಕನೊಂದಿಗೆ ಮಲಗಿ, ವಿಡಿಯೋ ಲೀಕ್ ಮಾಡಿದ ಕಾಲೇಜು ಹುಡುಗಿ! ಮರ್ಯಾದೆಗೆ ಅಂಜಿ ಪ್ರಾಣಬಿಟ್ಟ ವೃದ್ಧ

The girl who slept with the old man and leaked the video

Girl leaked private video: ಆ ಮುದಕನಿಗೆ ಕಡಿಮೆ ಅಂದರೂ ಇದೀಗ 72ರ ಪ್ರಾಯ. ಆದರೂ ಕೂಡ ಈ ಇಳಿ ವಯಸ್ಸಿನಲ್ಲೂ ಕಾಲೇಜು ಹುಡುಗಿ(Collage Student)ಯೊಂದಿಗೆ ಮೋಜು, ಮಸ್ತಿ ಮಾಡುವ ಆಸೆ. ಹೀಗಾಗಿ ಆಕೆಯೊಂದಿಗೆ ಎಲ್ಲಾ ತರದ ಚಟುವಟಿಕೆಗಳಲ್ಲೂ ತೊಡಗಿ ಬಿಟ್ಟಿದ್ದ. ಆಕೆಯೂ ಈ ಮುದುಕನೊಂದಿಗೆ ಆಟ, ಪಾಠ, ಊಟಗಳನ್ನೆಲ್ಲ ಮುಗಿಸಿಬಿಟ್ಟಿದ್ದಳು. ಆದರೆ ಕೊನೆಗೊಂದು ದಿನ ಈ ಕಾಲೇಜು ಪೋರಿಯೇ ಆ ವೃದ್ಧನ ಸಾವಿಗೆ ಕಾರಣವಾಗಿಬಿಟ್ಟಳು.

 

ಹೌದು, ಕಾಲೇಜು ವಿದ್ಯಾರ್ಥಿನಿಯ ಜೊತೆ ಮಲಗಿ, ಮೋಜು-ಮಸ್ತಿ ಮಾಡುವ ಸ್ಥಿತಿಯಲ್ಲಿದ್ದ ಖಾಸಗಿ ವಿಡಿಯೋವೊಂದು ಸೋರಿಕೆಯಾಗಿ (Girl leaked private video), ಪೋರ್ನ್ ಸೈಟ್(Porn Site) ಗಳಲ್ಲಿ ಆತನ ವಿಡಿಯೋಗಳೆಲ್ಲ ಕಾಣಿಸಿಕೊಂಡ ಬೆನ್ನಲ್ಲೇ 72 ವರ್ಷದ ದೀಪನ್ ಖಲಿತಾ(Deepan Kalita) ಎಂಬ ವೃದ್ಧ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಸ್ಸಾಂ(assam) ನ ಜೊರ್ಹಾತ್(Joharth) ಜಿಲ್ಲೆಯಲ್ಲಿ ನಡೆದಿದೆ.

ಪೋರ್ನ್ ವೆಬ್‌ಸೈಟ್‌ಗಳಲ್ಲಿ ಮುದುಕನ ವೀಡಿಯೊ(Vedio) ನೋಡಿದ ಅವರ ಮನೆಯ ಸಮೀಪ ವಾಸಿಸುವ ಅನೇಕರು ಅವನ ವೀಡಿಯೊವನ್ನು ನೋಡಿ ಶಾಕ್ ಆಗಿದ್ದಾರೆ. ಇದಾದ ಬಳಿಕ ನೇರವಾಗಿ ದೀಪನ್ ಮನೆಯವರ ಬಳಿ ಹೋಗಿ ವಿಡಿಯೋ ತೋರಿಸಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದ ಆಕೆಯ ಮನೆಯವರು ಮುದುಕನ ಜೊತೆಗಿದ್ದ ಕಾಲೇಜು ವಿದ್ಯಾರ್ಥಿನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೋರ್ನ್ ಸೈಟ್ ನಲ್ಲಿ ವಿಡಿಯೋ ಹರಿದಾಡಿದ್ದರಿಂದ ಹತಾಶೆಗೊಂಡ ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ಪೊಲೀಸರ ಮೆಟ್ಟಿಲೇರಿದೆ.

ಅಂದಹಾಗೆ ಪ್ರಕರಣದ ಹಿನ್ನೆಲೆ ನೋಡೋದಾದ್ರೆ, ವಿಡಿಯೋದಲ್ಲಿ ಮುದುಕನೊಂದಿಗಿರುವ ಆರೋಪಿ ಯುವತಿಯನ್ನು ದರ್ಶನಾ ಬರಾಲಿ(Dharshana Barali) ಎಂದು ಗುರುತಿಸಲಾಗಿದೆ. ವೃದ್ಧನಿಗೆ ಬಲೆ ಬೀಸಿ, ಆತನೊಂದಿಗೆ ಸಂಭೋಗ ನಡೆಸಿ, ಮೊಬೈಲ್​ ಕ್ಯಾಮೆರಾ(Mobile Camara)ದಿಂದ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಪೋರ್ನ್​ ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಿರುವ ಆರೋಪ ದರ್ಶನಾ ವಿರುದ್ಧ ಕೇಳಿಬಂದಿದೆ.

ಸದ್ಯ ಈ ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳಾದ ದರ್ಶನಾ ಬರಾಲಿ(Darshana Barali), ಅಭಿಷೇಕ್ ಕಶ್ಯಪ್(Abhishek Kashyap) ಮತ್ತು ಕಿಶಾಲೆ ಶರ್ಮಾ(Kishale Sharma) ಎಂಬ ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ದರ್ಶನಾ ಮತ್ತು ಅಭಿಷೇಕ್ ಇಬ್ಬರೂ ಇಂತಹ ವಿಡಿಯೋಗಳನ್ನು ಶೂಟ್ ಮಾಡಿ ನಂತರ ಅಂತರಾಷ್ಟ್ರೀಯ ಪೋರ್ನ್ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಈ ವೇಳೆ ಕಶ್ಯಪ್ ಗೆ ಪರಿಚಿತ ವ್ಯಕ್ತಿಯೊಬ್ಬ ಪೋರ್ನ್ ಸೈಟ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ತನಿಖೆಯ ಸಮಯದಲ್ಲಿ, ಕಶ್ಯಪ್ ಅವರ ಲ್ಯಾಪ್‌ಟಾಪ್‌(Laptop) ನಲ್ಲಿ ದರ್ಶನಾ ವಿವಿಧ ಪುರುಷರೊಂದಿಗೆ ದಯೆ ಹೊಂದಿರುವ ವಿಡಿಯೋಗಳು ಕಂಡುಬಂದಿದೆ. ಅವರು ಈ ವೀಡಿಯೊಗಳನ್ನು ಬಳಸಿಕೊಂಡು ಹಣ ಗಳಿಸುತ್ತಿರಬಹುದು. ಹೀಗಾಗಿ ಅವರ ಬ್ಯಾಂಕ್ ಖಾತೆ ವಿವರಗಳನ್ನು ತನಿಖೆಗೆ ಒಳಪಡಿಸಲಾಗಿದೆ.

ಆದಾಗ್ಯೂ, ಅಕ್ರಮ ಪೋರ್ನ್ ಸೈಟ್‌ಗಳಲ್ಲಿ ಫ್ಲರ್ಟಿಂಗ್(Flirting) ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ದರ್ಶನಾ ಕಶ್ಯಪ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(SP) ಮೋಹನ್‌ಲಾಲ್ ಮೀನಾ(Mohanlal Meena) ಮಾತನಾಡಿ, ಈ ಮೂವರೂ 20 ರಿಂದ 21 ವರ್ಷದೊಳಗಿನವರು. ಈ ವಿಚಾರದಲ್ಲಿ ಇತರ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದರು.

ಅಲ್ಲದೆ ಈ ಘಟನೆಯು ಜೋರ್ಹಾತ್​ ಜಿಲ್ಲೆಯಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅಶ್ಲೀಲ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವೃದ್ಧ ಮತ್ತು ಅವರ ಕುಟುಂಬಕ್ಕೆ ಅಪಾರ ಹಾನಿ ಉಂಟು ಮಾಡಿದೆ. ವಿಡಿಯೋದಿಂದ ಉಂಟಾದ ಮುಜುಗರ ಮತ್ತು ಅವಮಾನವನ್ನು ಸಹಿಸಲಾಗದ ಸಂತ್ರಸ್ತ ತನ್ನ ಜೀವನವನ್ನು ಕೊನೆಗೊಳಿಸುವ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಆರೋಪಿ ಯುವತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮೃತ ವೃದ್ಧನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: A prisoner made a knife from a dinner plate : ಅಬ್ಬಾಬ್ಬಾ! ಊಟದ ತಟ್ಟೆಯಿಂದಲೇ ಚಾಕು ತಯಾರಿಸಿದ್ದ ಈ ಕತರ್ನಾಕ್ ಖೈದಿ!

Leave A Reply

Your email address will not be published.