Gold-Silver Price today: ಚಿನ್ನದ ದರದಲ್ಲಿ ತಟಸ್ಥತೆ! ಬೆಳ್ಳಿ ದರ ಏರಿಕೆ!
Gold-Silver Price 03/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ನಿನ್ನೆಯ ದರ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 03/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,575
8 ಗ್ರಾಂ – ರೂ.44,600
10 ಗ್ರಾಂ – ರೂ.55,750
100 ಗ್ರಾಂ – ರೂ.5,57,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,081
8 ಗ್ರಾಂ- ರೂ.48,648
10 ಗ್ರಾಂ- ರೂ.60,810
100 ಗ್ರಾಂ -ರೂ.6,08,100
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.56,300 ( 22 ಕ್ಯಾರೆಟ್) ರೂ.61,420( 24 ಕ್ಯಾರೆಟ್)
ಮುಂಬೈ : ರೂ.55,700 ( 22 ಕ್ಯಾರೆಟ್) ರೂ.60,760
( 24 ಕ್ಯಾರೆಟ್)
ದೆಹಲಿ : ರೂ.55,850 ( 22 ಕ್ಯಾರೆಟ್) ರೂ.60,910
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,700 ( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ಬೆಂಗಳೂರು : ರೂ.55,750( 22 ಕ್ಯಾರೆಟ್) ರೂ.60,810( 24 ಕ್ಯಾರೆಟ್)
ಹೈದರಾಬಾದ್ : ರೂ.55,700 ( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ಕೇರಳ : ರೂ.55,700 ( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ಮಂಗಳೂರು : ರೂ.55,750( 22 ಕ್ಯಾರೆಟ್) ರೂ.60,810( 24 ಕ್ಯಾರೆಟ್)
ಮೈಸೂರು : ರೂ.55,750( 22 ಕ್ಯಾರೆಟ್) ರೂ.60,810( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,700 ( 22 ಕ್ಯಾರೆಟ್) ರೂ.60,760( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.80.50
8 ಗ್ರಾಂ : ರೂ.644
10 ಗ್ರಾಂ : ರೂ.805
100 ಗ್ರಾಂ : ರೂ.8,050
1 ಕೆಜಿ : ರೂ.80,500
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 80,500 ರೂ, ಮೈಸೂರು- 80,500 ರೂ., ಮಂಗಳೂರು- 80,500 ರೂ., ಮುಂಬೈ- 76,100 ರೂ, ಚೆನ್ನೈ- 80,500 ರೂ ದೆಹಲಿ- 76,100 ರೂ, ಹೈದರಾಬಾದ್- 80,500 ರೂ, ಕೊಲ್ಕತ್ತಾ- 76,100 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಏರಿಕೆ ಕಂಡು ಬಂದಿದೆ.