Jacqueline fernandez: ಟಾಪ್ ಹಾಕದೆ ಪೋಟೋ ಕ್ಲಿಕ್ಕಿಸಿದ ಬಾಲಿವುಡ್ ಬ್ಯೂಟಿ! ಮತ್ತೆ ವೈರಲ್ ಆದ್ವು ಲಂಕಾ ಸುಂದರಿಯ ಆ ಪೋಟೋಸ್ !

Jacqueline Fernandez photo viral : ಇತ್ತೀಚಿನ ದಿನಗಳಲ್ಲಿ ಕೆಲ ನಟಿಯರು ತಮ್ಮ ಸಿನಿಮಾಗಳಿಂದ ಅಥವಾ ನಟನೆಯ ಮೂಲಕ ಖ್ಯಾತಿಗಳಿಸದೆ ವಿವಾದಗಳಿಂದಲೇ ಸುದ್ಧಿಯಾಗುತ್ತಾರೆ. ಅಂತೆಯೇ ಶ್ರೀಲಂಕಾ(Shrelanka) ಸುಂದರಿ, ಬಾಲಿವುಡ್(Bollywood) ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ (jacqueline fernandez) ಕೂಡ ಇದೀಗ ಇಂತವರ ಸಾಲಿಗೇ ಸೇರಿದ್ದು ವಿವಾದದಿಂದಲೇ ಸುದ್ಧಿಯಲ್ಲಿದ್ದಾರೆ. ಆದರೀಗ ಈ ನಡುವೆ ನಟಿಯ ಕೆಲ ಫೋಟೋಗಳು ವೈರಲ್ (Jacqueline Fernandez photo viral) ಆಗಿದ್ದು ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.

 

ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾಧಿಸಿರುವ ಲಂಕಾ ಸುಂದರಿ, ಜಾಕ್ವೆಲಿನ್ ಫರ್ನಾಂಡೀಸ್ ಅಂದ್ರೆ ಪಡ್ಡೆ ಹುಡುಗುರ ಹಾರ್ಟ್ ಬೀಟ್ ಜಾಸ್ತಿ ಆಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರೋ ಕಾರಣಕ್ಕಾಗಿ ಈ ಸುರ ಸುಂದರಾಂಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಗ್ರ್ಯಾಂಡ್ ಲುಕ್‌ನಲ್ಲಿ ಮುಂಚುತ್ತಾ, ಸಿಕ್ಕಾಪಟ್ಟೆ ಹಾಟ್ ಫೋಟೊಗಳನ್ನು ಶೇರ್ ಮಾಡಿ ಹುಡುಗರ ಎದೆ ಬಡಿತವನ್ನು ಹೆಚ್ಚಿಸುತ್ತಿರ್ತಾಳೆ. ಈ ಕಾರಣಕ್ಕೆ ಈಕೆಗೆ ಬಾಲಿವುಡ್‌ನ ಫ್ಯಾಷನ್ ಐಕಾನ್ ಎಂಬ ಪಟ್ಟನೂ ಸಿಕ್ಕಿತ್ತು. ಆದರೀಗ ಸುಮಾರು ಆರು ವರ್ಷಗಳ ಹಿಂದಿನ ಒಂದು ಫೋಟೊ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು, ಈಗ ಇದ್ದಕ್ಕಿದ್ದಂತೆ ಜಾಕ್ವೆಲೀನ್ ಫರ್ನಾಂಡೀಸ್ ಟಾಪ್‌ಲೆಸ್ ಫೋಟೊ ಶೇರ್ ವೈರಲ್ ಆಗುತ್ತಿದೆ. ಶ್ರೀಲಂಕಾ ಬ್ಯೂಟಿಯ ಹಾಟ್ ಫೋಟೊ ಕಂಡು ಪಡ್ಡೆ ಹುಡುಗರ ಹೃದಯ ಮತ್ತೆ ಸದ್ದು ಮಾಡೋಕೆ ಶುರು ಮಾಡಿದೆ.

2017ರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಂನಲ್ಲಿ(Instagram) ಕೂದಲಿಂದ ಎದೆ ಮುಚ್ಚಿಕೊಂಡಂತಹ ಕೆಲವು ಹಾಟ್ ಫೋಟೊಗಳನ್ನು ಶೇರ್ ಮಾಡಿದ್ದರು. ಆ ಫೋಟೊ ಆಗಲೂ ಕೂಡ ಬಾರೀ ಸದ್ದು ಮಾಡಿ ಅಭಿಮಾನಿಗಳನ್ನು ಕೆರಳಿಸಿತ್ತು. ಅದೇ ಫೋಟೋಗಳೀಗ ಮತ್ತೆ ಸದ್ದು ಮಾಡುತ್ತಿದೆ. ಸದಾ ಗ್ಲಾಮರಸ್ ಲುಕ್ನಲ್ಲಿ ಈಆಣಿಸೋ ಜಾಕ್ವೆಲಿನ್, ಬಿಂದಾಸ್ ಫೋಸ್ ನೀಡುವುದಕ್ಕೆ ಹೆದರುವುದಿಲ್ಲ. ಯಾವುದೇ ಮುಜುಗರವಿಲ್ಲದೆ ಹಾಟ್ ಲುಕ್ ಕೊಡುತ್ತಾರೆ. 2017ರಲ್ಲೂ ಹೀಗೆ ಟಾಪ್‌ಲೆಸ್ ಲುಕ್ ಕೊಟ್ಟಿದ್ದರು. ಹಾಗಂತ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಜಾಕ್ವೆಲಿನ್ ಟಾಪ್‌ಲೆಸ್ ಲುಕ್ ಕೊಟ್ಟು ಮಿಂಚಿದ್ದರು.

ಅಂದಹಾಗೆ 2009ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಈ ಶ್ರೀಲಂಕಾ ಬ್ಯೂಟಿ, ತನ್ನ ಗ್ಲಾಮರಸ್ಕೆ ಲುಕ್ಲ ನಿಂದ, ಚಂದದ ಮೈ ಮಾಟದಿಂದ ಕೆಲವೇ ಸಮಯದಲ್ಲಿ ಸೂಪರ್ ಹಿಟ್ ಆಗಿ ಫೇಮಸ್ ನಟಿ ಅನಿಸಿದ್ಲು. ಅಲ್ಲಿಂದ ಇಲ್ಲಿವರೆಗೂ ಸೂಪರ್‌ಸ್ಟಾರ್ ಜೊತೆನೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಒಂದೇ ಒಂದು ತಪ್ಪು ಹೆಜ್ಜೆ ಇಷ್ಟು ವರ್ಷದ ಸಾಧನೆ ಮಣ್ಣುಪಾಲಾಗುವಂತೆ ಮಾಡಿದೆ. ಅದೇನೆಂಬುದು ತಮಗೆಲ್ಲರಿಗೂ ಗೊತ್ತೇ ಇದೆ.

ಹೌದು, ಕಳೆದ ಕೆಲವು ತಿಂಗಳಿಂದ ಕರ್ನಾಟಕ ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಹೆಸರು ತಳುಕು ಹಾಕಿಕೊಂಡಿದೆ. ಇದೇ ಸಂಬಂಧ ಹಲವು ವಿಚಾರಣೆಯನ್ನೂ ಎದುರಿಸಿದ್ದಾರೆ. ಈ ಕಾರಣಕ್ಕಾಗಿಯೇ ಈಕೆಗೆ ಅವಕಾಶಗಳೂ ಕೂಡ ಕಡಿಮೆಯಾಗಿವೆ. ಬಾಲಿವುಡ್‌ನಲ್ಲೂ ಜಾಕ್ವೆಲಿನ್ ಹೆಚ್ಚು ಆಕ್ಟಿವ್ ಆಗಿಲ್ಲ. ಅಲ್ಲದೆ ಆತನ ಸ್ನೇಹದಿಂದಾಗಿ ನೆಮ್ಮದಿ ಕಳೆದುಕೊಂಡೆ ಹಾಗೂ ಅವನು ನನ್ನ ಭಾವನೆಗಳೊಂದಿಗೆ ಆಟವಾಡಿ, ಜೀವನವನ್ನೇ ನರಕ ಮಾಡಿದ್ದಾನೆ. ಜೀವನವನ್ನು ಮಾತ್ರವಲ್ಲ, ವೃತ್ತಿ ಜೀವನವನ್ನೇ ಅವನು ಹದಗೆಡಿಸಿಬಿಟ್ಟಿದ್ದಾನೆ ಎಂದು ಜಾಕ್ವೆಲಿನ್ ಕೂಡ ಕಣ್ಣೀರ ಕರೆದಿದ್ದರು.

ಇದೆಲ್ಲದರ ನಡುವೆ ಸದ್ಯ ಜಾಕ್ವೆಲಿನ್ ಫರ್ನಾಂಡೀಸ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಸೋನು ಸೂದ್ ಅಭಿನಯದ ‘ಫತೇಹ’ ಸಿನಿಮಾದಲ್ಲಿ ಜಾಕ್ವೆಲಿನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗಳ ಬಗ್ಗೆ ಎಲ್ಲರಲ್ಲೂ ನಿರೀಕ್ಷೆಯಿದೆ.

ಇದನ್ನೂ ಓದಿ:Salman Khan : ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಬಾಲಿವುಡ್ ಬ್ಯಾಡ್ ಬಾಯ್! ತಪ್ಪೆಲ್ಲ ನನ್ನದೇ ಎಂದ ಸಲ್ಲು ಹೇಳಿದ್ದೇನು?

Leave A Reply

Your email address will not be published.