Teachers Jobs: ಟೀಚರ್ ಹುದ್ದೆಯ‌ ನಿರೀಕ್ಷೆಯಲ್ಲಿರುವಿರಾ? ಇಲ್ಲಿದೆ ವಿವಿಧ ಹುದ್ದೆ, ಈಗ್ಲೇ ಅಪ್ಲೈ ಮಾಡಿ!!!

Teachers Job: ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ತುಮಕೂರಿನಲ್ಲಿ ಉದ್ಯೋಗ ಅವಕಾಶಗಳನ್ನು ಎದುರು ನೋಡುತ್ತಿದ್ದರೆ, ಇಲ್ಲಿದೆ ಸುವರ್ಣ ಅವಕಾಶ! ತುಮಕೂರಿನ ವಿದ್ಯಾಸಂಸ್ಥೆಯೊಂದರಲ್ಲಿ ( Educational Institution ) ಶಿಕ್ಷಕರ ಹುದ್ದೆಗೆ ( Teachers Job ) ಅರ್ಜಿ ಆಹ್ವಾನಿಸಲಾಗಿದೆ.

 

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರಿನ ‘ದಿ ಫ್ಲಾರೆನ್ಸ್ ಪಬ್ಲಿಕ್ ಶಾಲೆ’ ಯಲ್ಲಿ ( The Florence Public School – CBSE School ) ಖಾಲಿಯಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ( Primary and High School ) ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ( Teacher Recruitment Application ) ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ವಿಷಯವಾರು ಶಿಕ್ಷಕರ ಹುದ್ದೆಗಳು
* ಗಣಿತ ಶಿಕ್ಷಕರು ( Match’s Teacher ) – ಬಿಎಸ್ಸಿ, ಬಿಎಡ್ ಅಥವಾ ಎಂಎಸ್ಸಿ, ಬಿಎಡ್ ( BSc, BEd or MSc, BEd )
* ವಿಜ್ಞಾನ ಶಿಕ್ಷಕರು ( Science Teacher ) – ಬಿಎಸ್ಸಿ, ಬಿಎಡ್ ಅಥವಾ ಎಂಎಸ್ಸಿ, ಬಿಎಡ್ ( BSc, BEd or MSc, BEd )
* ಹಿಂದಿ ಶಿಕ್ಷಕರು ( Hindi Teacher )- ಬಿಎ, ಬಿಎಡ್(ಹಿಂದಿ) ಅಥವಾ ಎಂಎ ಬಿಎಡ್(ಹಿಂದಿ) ( BA, BEd ( Hind )

* ಇವಿಎಸ್ ಶಿಕ್ಷಕರು ( EVS Teacher ) – ಬಿಎ, ಬಿಎಡ್ ಅಥವಾ ಬಿಎಸ್ಸಿ ಬಿಎಡ್. ( BA, BEd or BSc, BEd )
* ಇಂಗ್ಲೀಷ್ ಶಿಕ್ಷಕರು ( English Teacher ) – ಬಿಎಂ ಬಿಎಡ್ ಅಥವಾ ಎಂಎ ಬಿಎಡ್ ( BA, BEd or MA, BEd )
* ಕನ್ನಡ ಶಿಕ್ಷಕರು ( Kannada Teacher ) – ಬಿಎ, ಬಿಎಡ್ ( BA, BEd )

ಈ ಕುರಿತ ಹೆಚ್ಚಿನ ಮಾಹಿತಿಗಾಗಿ:
ಮೈಲಾರಪ್ಪ. ಟಿ, ಪ್ರಾಂಶುಪಾಲರು, ದಿ ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, ಮೊಬೈಲ್ – 9900224470 ಅಥವಾ 9900038101 ಸಂಖ್ಯೆಗಳಿಗೆ ಸಂಪರ್ಕಿಸಬಹುದು. ಇದರ ಜೊತೆಗೆ ನಿಮ್ಮ ಬಯೋಡೆಟಾವನ್ನು theflorencepublicschool@gmail.com ಇ-ಮೇಲ್ ಮಾಡಬಹುದಾಗಿದೆ.

ಶಿಕ್ಷಕರ ಅನುಭವ ಹಾಗೂ ವಿದ್ಯಾರ್ಹತೆಯ ಆಧಾರದ ಮೇಲೆ ವೇತನವನ್ನು ನೀಡಲಾಗುತ್ತದೆ. ಆಸಕ್ತರು ಮೇ.3, 4 ಮತ್ತು 5ರಂದು ಸಂದರ್ಶನದಲ್ಲಿ ನಡೆಯಲಿದೆ. ದಿ ಫ್ಲಾರೆನ್ಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರಾಗಿ ಆಯ್ಕೆಗೊಂಡವರಿಗೆ ಅಲ್ಲಿಯೇ ಉಳಿದುಕೊಳ್ಳಲು ವಸತಿ ಸಹಿತ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಶನಕ್ಕೆ ಹಾಜರಾಗುವಂತ ಅಭ್ಯರ್ಥಿಗಳಿಗೆ ಪ್ರಯಾಣ ಭತ್ಯೆಯನ್ನು ಕೂಡ ಶಿಕ್ಷಣ ಸಂಸ್ಥೆಯಿಂದ ಒದಗಿಸಲಿದೆ. ಇದರ ಸಂದರ್ಶನಕ್ಕೆ ಹಾಜರಾಗುವ ತಮ್ಮ ಟಿಕೆಟ್ ತೋರಿಸಿ ಸಂದರ್ಶನ ಪಡೆಯಬಹುದಾಗಿದೆ.ಈ ಕೂಡಲೇ ಅನುಭವಿ ಶಿಕ್ಷಕರು ( Teacher ) ಸಂಪರ್ಕಿಸಿ, ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Accident:ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಮದುಮಗಳು ಭೀಕರ ಅಪಘಾತಕ್ಕೆ ದಾರುಣ ಸಾವು!!!

Leave A Reply

Your email address will not be published.