Gold-Silver Price today: ಚಿನ್ನದ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಏರಿಕೆ!
Gold-Silver Price 27/04/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆಯಾಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 27/04/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,600
8 ಗ್ರಾಂ – ರೂ.44,800
10 ಗ್ರಾಂ – ರೂ.56,000
100 ಗ್ರಾಂ – ರೂ.5,60,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,110
8 ಗ್ರಾಂ- ರೂ.48,880
10 ಗ್ರಾಂ- ರೂ.61,100
100 ಗ್ರಾಂ -ರೂ.6,11,000
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.56,420 ( 22 ಕ್ಯಾರೆಟ್) ರೂ.61,550( 24 ಕ್ಯಾರೆಟ್)
ಮುಂಬೈ : ರೂ.55,950 ( 22 ಕ್ಯಾರೆಟ್) ರೂ.61,040
( 24 ಕ್ಯಾರೆಟ್)
ದೆಹಲಿ : ರೂ.56,100 ( 22 ಕ್ಯಾರೆಟ್) ರೂ.61,190
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,950 ( 22 ಕ್ಯಾರೆಟ್) ರೂ.61,040( 24 ಕ್ಯಾರೆಟ್)
ಬೆಂಗಳೂರು : ರೂ.56,000( 22 ಕ್ಯಾರೆಟ್) ರೂ.61,100( 24 ಕ್ಯಾರೆಟ್)
ಹೈದರಾಬಾದ್ : ರೂ.55,950 ( 22 ಕ್ಯಾರೆಟ್) ರೂ.61,040( 24 ಕ್ಯಾರೆಟ್)
ಕೇರಳ : ರೂ.55,950 ( 22 ಕ್ಯಾರೆಟ್) ರೂ.61,040( 24 ಕ್ಯಾರೆಟ್)
ಮಂಗಳೂರು : ರೂ.56,000( 22 ಕ್ಯಾರೆಟ್) ರೂ.61,100( 24 ಕ್ಯಾರೆಟ್)
ಮೈಸೂರು : ರೂ.56,000( 22 ಕ್ಯಾರೆಟ್) ರೂ.61,100( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,950 ( 22 ಕ್ಯಾರೆಟ್) ರೂ.61,040( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.80.20
8 ಗ್ರಾಂ : ರೂ.641.60
10 ಗ್ರಾಂ : ರೂ.802
100 ಗ್ರಾಂ : ರೂ.8,020
1 ಕೆಜಿ : ರೂ.80,200
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 80,200 ರೂ, ಮೈಸೂರು- 80,200 ರೂ., ಮಂಗಳೂರು- 80,200 ರೂ., ಮುಂಬೈ- 76,500 ರೂ, ಚೆನ್ನೈ- 80,200 ರೂ ದೆಹಲಿ- 76,500 ರೂ, ಹೈದರಾಬಾದ್- 80,200 ರೂ, ಕೊಲ್ಕತ್ತಾ- 76,500 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕಡಿಮೆ ಕಂಡು ಬಂದಿದೆ.