Home Breaking Entertainment News Kannada Samantha-Chittibabu: ‘ ನನ್ನ ಕಿವಿ ಕೂದಲಲ್ಲ, ನನ್ನ ದೇಹದಲ್ಲಿ ಎಲ್ಲೆಲ್ಲಿ ಕೂದಲು ಇದೆ ಎಂದು ಆಕೆ...

Samantha-Chittibabu: ‘ ನನ್ನ ಕಿವಿ ಕೂದಲಲ್ಲ, ನನ್ನ ದೇಹದಲ್ಲಿ ಎಲ್ಲೆಲ್ಲಿ ಕೂದಲು ಇದೆ ಎಂದು ಆಕೆ ಅಧ್ಯಯನ ಮಾಡಲಿ ‘ ಸಮಂತಾ ಬಗ್ಗೆ ಈ ನಿರ್ಮಾಪಕ ಕಿಡಿ ಕಿಡಿ!

Samantha-Chittibabu
Image source: News18

Hindu neighbor gifts plot of land

Hindu neighbour gifts land to Muslim journalist

Samantha-Chittibabu: ಸಮಂತಾಗೆ ನಾಯಕಿಯಾಗಿ ತೆರೆ ಮೇಲೆ ಮಿಂಚುವ ಅವಳ ವೃತ್ತಿಜೀವನ ಮುಗಿದುಬಿಟ್ಟಿದೆ. ಈಗಾಗಲೇ ಸಮಂತಾ ಮುಖ ಸುಕ್ಕುಗಟ್ಟಿದ ಹಾಗಾಗಿದೆ. ಇವಳನ್ನು ಈಗ ಮುದುಕಿ (grandmother) ಎಂದರು ತಪ್ಪಾಗಲಾರದು. ಹಾಗಾಗಿ ಇವಳು ಮತ್ತೆ ಸ್ಟಾರ್‌ಡಮ್‌ಗೆ ಮರಳಲು ಸಾಧ್ಯವಿಲ್ಲ. ತನಗೆ ಯಾವುದೇ ಪಾತ್ರಗಳು ಬಂದರೂ ಅವುಗಳನ್ನು ಕಣ್ಣು ಮುಚ್ಚಿ ಸ್ವೀಕರಿಸಬೇಕು. ಮತ್ತು ಅವಳ ಪಾತ್ರಗಳು ಆಯ್ಕೆಯಾದರೆ ಅವಳಿಗೆ ಇನ್ನೂ ಅವಕಾಶ ದೊರಕುವುದು ಬಹಳ ಕಡಿಮೆ ಇದೆ. ಎಂದಿದ್ದರು ತೆಲುಗು ನಿರ್ಮಾಪಕ ಚಿಟ್ಟಿ ಬಾಬು(Chitti Babu).

ಇದಕ್ಕೆ ಸರಿ ಆಗಿ ಟಕ್ಕರ್ ನೀಡುವುದರ ಮೂಲಕ ನಿರ್ಮಾಪಕನ ಕಿವಿ ಕೂದಲನ್ನು ಹಿಡಿದುಕೊಂಡು ತಿರುಗೇಟು ನೀಡಿದಂತಹ ನಟಿ ಸಮಂತಾ ರುತ್ ಪ್ರಭು ಇವರಿಬ್ಬರ ಜಗಳ ಬಾಯಿ ಮಾತಲ್ಲಿ ಹೇಳಿ, ನಿಲ್ಲದಷ್ಟು ಆಗಿಬಿಟ್ಟಿದೆ. ಅಷ್ಟಕ್ಕೂ ಏನಾಗಿತ್ತು ಅಂದ್ರೆ, ಸಮಂತಾ, ಕಿವಿಯಲ್ಲಿ ಕೂದಲು ಯಾಕೆ ಬರತ್ತೆ, ಅದಕ್ಕೆ ಕಾರಣ.ಏನು ಎಂದು ಆಕೆ ಸರ್ಚ್ ಮಾಡಿದ್ದನ್ನೂ ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಳು. ಚಿಟ್ಟಿ ಬಾಬು ಅವರ ಎರಡೂ ಕಿವಿಯಲ್ಲಿ ಒಂದು ಹಿಡಿಯಷ್ಟು ಕೂದಲು ಬೆಳೆದಿದ್ದು, ಅದರ ಬಗ್ಗೆ ಸಮಂತಾ ಹಂಗಿಸಿದ್ದಳು.

ಹೌದು, ನಿರ್ಮಾಪಕ ಹೇಳಿದ ಮಾತಿನ ವಿರುದ್ಧ ತಿರುಗೇಟು ನೀಡುವುದರ ಮೂಲಕ ನಟಿ ಸಮಂತ (actress Samantha)ಪರೋಕ್ಷವಾಗಿ ನಿರ್ಮಾಪಕನ ಕಿವಿಯ ಕೂದಲನ್ನು ಟಾರ್ಗೆಟ್ ಮಾಡುವ ರೀತಿ ಮಾಡಿದಂತಹ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಮಂತಾ ಮಾಡಿದಂತಹ ಈ ಪೋಸ್ಟ್ ಗೆ ಚಿಟ್ಟಿ ಬಾಬು ಇನ್ನೊಮ್ಮೆ ಕೆರಳಿ ರೊಚ್ಚಿಗೆ ಎದ್ದು ಬಿಟ್ಟಿದ್ದಾರೆ. ಮಾತಿನ ಮೂಲಕ ಆದಂತಹ ಈ ಜಗಳ ಇವಾಗ ಒಬ್ಬೊಬ್ಬರು ಕೌಂಟರ್(counter) ನೀಡುವುದರ ಮೂಲಕ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಮಾಧ್ಯಮ ಒಂದರಲ್ಲಿ ಮಾತನಾಡಿದ ನಿರ್ಮಾಪಕ “ನಾನು ಬಾಯ್ ಬಿಟ್ರೆ ಸ್ಯಾಮ್ ಕಲಾಸ್” ಅಂದುಬಿಟ್ಟಿದ್ದಾರೆ. ಅಷ್ಟೇ ಅಲ್ಲ, ‘ ನನ್ನ ಕಿವಿ ಕೂದಲಲ್ಲ, ನನ್ನ ದೇಹದಲ್ಲಿ ಎಲ್ಲೆಲ್ಲಿ ಕೂದಲು ಇದೆ ಎಂದು ಆಕೆ ಅಧ್ಯಯನ ಮಾಡಲಿ ‘ ಎಂದು ಆತ ಕಿಡಿ ಕಾರಿದ್ದಾನೆ. ಒಟ್ಟಾರೆ ಸಮಂತಾ ಮತ್ತು ಚಿಟ್ಟಿ ಬಾಬು (Samantha-Chittibabu) ಜಗಳ ತಾರಕಕ್ಕೆ ಏರಿದೆ.

ಈಗಾಗಲೇ ನಿರ್ಮಾಪಕ ಸ್ಯಾಮ್ ನ ಆರೋಗ್ಯದಲ್ಲಿ (Health) ಯಾವುದೇ ಏರುಪೇರು ಆಗಿಲ್ಲ. ಬಿಟ್ಟಿ ಜನರ ಸಿಂಪತಿಯನ್ನು ಗಿಟ್ಟಿಸಿಕೊಳ್ಳಲು ನಾಟಕ ಮಾಡುತ್ತಿದ್ದಾಳೆ ಎಂದು ಎರಡು ಮೂರು ಸಲ ಬಹಳಷ್ಟು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ ಈ ನಿರ್ಮಾಪಕ. ಇವಳು ಸಿನಿಮಾ ಮಾಡ್ಲಿಕ್ಕೆ ಲಾಯಕ್ಕಾದವಳು ಅಲ್ಲ. ನೋಡ್ತಾ ಇರಿ ಈಗ ಬರುವ ಶಾಕುಂತಲಂ ಮೂವಿ ಹೇಗೆ ಡಮಾರ್ ಎಂದು ಕೆಳಗೆ ಬೀಳುತ್ತೆ ಅಂತ ಹಿಂದೆ ಹೇಳಿದ್ದರು. ಅದರಂತೆ ಶಾಕುಂತಲ ಚಿತ್ರ ತೋಪಾಗಿತ್ತು.

ನನ್ನ ಕಿವಿಯ ಕೂದಲಿನ ಬಗ್ಗೆ ಮಾತನಾಡಿರುವ ಆ ಹೊಲ್ಸು ನಟಿಯ ಹೆಸರು ಹೇಳಲು ನನ್ನಿಂದ ಸಾಧ್ಯವಿಲ್ಲ. ಏಕೆಂದರೆ ಅವಳು ನನ್ನ ಕಿವಿಯ ಕೂದಲಿನ ಬಗ್ಗೆ ಮಾತನಾಡುತ್ತಿದ್ದಾಗ ನನ್ನ ಹೆಸರು ಹೇಳಲಿಲ್ಲ. ಹಾಗಾಗಿ ನಾನು ಇಂದು ಅವಳ ಹೆಸರನ್ನು ನನ್ನ ಬಾಯಿ ಇಂದ ಹೇಳಲ್ಲ. ಅವಳು ನನ್ನ ಹೆಸರನ್ನು ಬಳಸದೆ ನನ್ನ ಬೆನ್ನ ಹಿಂದೆಯೇ ಕಿವಿ ಕೂದಲಿನ ಬಗ್ಗೆ ಮಾತನಾಡುವ ಬದಲು ನನ್ನ ನೇರ ನುಡಿಯ ಮಾತಿನ ಬಗ್ಗೆ ಮಾತನಾಡಿದರೆ ಬಹಳ ಚೆನ್ನಾಗಿತ್ತು ಎಂದಿದ್ದಾರೆ ಚಿಟ್ಟಿಬಾಬು.

ಇವಳು ತನ್ನ ಕಟ್ಟಿಕೊಂಡ ಗಂಡನನ್ನೇ (Husband) ದೂರ ಮಾಡಿದವಳು. ಆದರೆ ಎಲ್ಲರೂ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದಾಗಿ ಎಂದು ಮೊದಲು ಹೇಳಿದ್ದರು. ಆದರೆ ಈಗ ಪರೋಕ್ಷವಾಗಿ ಸ್ಯಾಮ್ ಅವಳ ಮಾಚಿ ಗಂಡನ ಮೇಲೆ ಆರೋಪಗಳನ್ನು ಮಾಡುತ್ತಿರುವುದು ಯಾಕೆ? ಮತ್ತೊಬ್ಬರಿಂದ ಪೋಸ್ಟ್ ಮಾಡಿಸಿ ಚೈತನ್ಯಾನ ವಿಲನ್ ರೀತಿ ತೋರ್ಪಡಿಸುವುದು ಯಾಕೆ? ಸಿಂಪಥಿಗಾಗಿ ಹೀಗೆ ಮಾಡ್ತಿದ್ದೀಯಾ? ಎಂದು ನಾನು ಹೇಳಿದ್ದೆ. ಆದರೆ ಆಕೆ ಯಾವುದೇ ರೀತಿ ಅದಕ್ಕೆ ಪ್ರತಿಕ್ರಿಯಿಸದೆ ಚಿಲ್ಲರೆಯಾಗಿ ಪೋಸ್ಟ್ ಮಾಡುತ್ತಿದ್ದಾಳೆ ಎಂದು ಹೇಳಿದ್ದೆ. ಇದರಲ್ಲಿ ಆಡಿದ ಮಾತು ನನ್ನದು ಏನಾದರೂ ತಪ್ಪಿದೆಯೇ, ನಾನು ಅವಳಿಗೆ ಹೇಳಿದ ಮಾತಿನಲ್ಲಿ ತಪ್ಪಿದ್ದರೆ ಮಾತ್ರ ನನ್ನಲ್ಲಿ ಜಗಳವನ್ನು ಮಾಡಲಿ. ಅದು ಬಿಟ್ಟು ಅವಳಿಗೆ ನನ್ನ ಕಿವಿಯಲ್ಲಿನ ಕೂದಲಿನ ಕಥೆ ಯಾಕೆ? ಎಂದು ಕೇಳಿದ್ದಾರೆ. ಇದೀಗಾಗಲೇ ನಿರ್ಮಾಪಕ ಚಿಟ್ಟಿಬಾಬು (Chitti Babu) ಸ್ಯಾಮ್ ಮಾಡಿದ ಪೋಸ್ಟಿಗೆ ಬಹಳಷ್ಟು ಬೇಸರಗೊಂಡಿದ್ದಾರೆ.

 

ಇದನ್ನು ಓದಿ: RailTel Recruitment 2023: ಬಿಇ/ಬಿ.ಟೆಕ್, ಡಿಪ್ಲೊಮಾ ಪದವೀಧರರಿಗೆ ಉದ್ಯೋಗವಕಾಶ : ಒಟ್ಟು ಹುದ್ದೆ-23, ಅರ್ಜಿ ಸಲ್ಲಿಸಲು ಕೊನೆ ದಿನ-ಮೇ.16