Gold-Silver Price today : ಚಿನ್ನದ ದರ ಇಂದು ಮತ್ತೆ ಇಳಿಕೆ!
Gold-Silver Price 22/04/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆಯಾಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 22/04/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,610
8 ಗ್ರಾಂ – ರೂ.44,880
10 ಗ್ರಾಂ – ರೂ.56,100
100 ಗ್ರಾಂ – ರೂ.5,61,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,118
8 ಗ್ರಾಂ- ರೂ.48,944
10 ಗ್ರಾಂ- ರೂ.61,180
100 ಗ್ರಾಂ -ರೂ.6,11,800
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
ಮುಂಬೈ : ರೂ.56,050 ( 22 ಕ್ಯಾರೆಟ್) ರೂ.61,150
( 24 ಕ್ಯಾರೆಟ್)
ದೆಹಲಿ : ರೂ.56,200 ( 22 ಕ್ಯಾರೆಟ್) ರೂ.61,280
( 24 ಕ್ಯಾರೆಟ್)
ಕೊಲ್ಕತ್ತಾ : ರೂ.56,050 ( 22 ಕ್ಯಾರೆಟ್) ರೂ.61,150( 24 ಕ್ಯಾರೆಟ್)
ಬೆಂಗಳೂರು : ರೂ.55,900( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ಹೈದರಾಬಾದ್ : ರೂ.55,850 ( 22 ಕ್ಯಾರೆಟ್) ರೂ.60,930( 24 ಕ್ಯಾರೆಟ್)
ಕೇರಳ : ರೂ.55,850 ( 22 ಕ್ಯಾರೆಟ್) ರೂ.60,930( 24 ಕ್ಯಾರೆಟ್)
ಮಂಗಳೂರು : ರೂ.55,930( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ಮೈಸೂರು : ರೂ.55,900( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,850 ( 22 ಕ್ಯಾರೆಟ್) ರೂ.60,930( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.80.40
8 ಗ್ರಾಂ : ರೂ.643.20
10 ಗ್ರಾಂ : ರೂ.804
100 ಗ್ರಾಂ : ರೂ.8,040
1 ಕೆಜಿ : ರೂ.80,400
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 80,400 ರೂ, ಮೈಸೂರು- 80,400 ರೂ., ಮಂಗಳೂರು- 80,400 ರೂ., ಮುಂಬೈ- 76,900 ರೂ, ಚೆನ್ನೈ- 80,400 ರೂ ದೆಹಲಿ- 76,900 ರೂ, ಹೈದರಾಬಾದ್- 80,400 ರೂ, ಕೊಲ್ಕತ್ತಾ- 76,900 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕಡಿಮೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿಯೂ ದರ ಕಡಿಮೆ ಕಂಡು ಬಂದಿದೆ.