Visva Bharati Recruitment 2023: ವಿಶ್ವಭಾರತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ಬರೋಬ್ಬರಿ 709 ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ
Visva Bharati Recruitment 2023: ವಿಶ್ವ ಭಾರತಿ ವಿಶ್ವವಿದ್ಯಾಲಯವು (Visva-Bharati University) ವಿವಿಧ ಹುದ್ದೆಗಳನ್ನು (Visva Bharati Recruitment 2023) ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ.
ರವೀಂದ್ರನಾಥ ಠಾಗೂರ್ (Rabindranath Tagore) ಸ್ಥಾಪಿಸಿದ ವಿಶ್ವ ವಿದ್ಯಾಲಯವಾಗಿದ್ದು, ಇದು ಪಶ್ಚಿಮ ಬಂಗಾಳದ ಸಂಘನಿಕೇತನದಲ್ಲಿದೆ. ಸದ್ಯ ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ನೀಡಲಾಗಿದೆ.
ಹುದ್ದೆಗಳ ವಿವರ :
ರಿಜಿಸ್ಟ್ರಾರ್ ಹುದ್ದೆ : 1
ಉಪ ರಿಜಿಸ್ಟ್ರಾರ್ ಹುದ್ದೆ : 1
ಹಣಕಾಸು ಅಧಿಕಾರಿ ಹುದ್ದೆ: 1 ಗ್ರಂಥಪಾಲಕ ಹುದ್ದೆ : 1
ಆಂತರಿಕ ಲೆಕ್ಕ ಪರಿಶೋಧನಾ ಅಧಿಕಾರಿ ಹುದ್ದೆ : 1
ಸಹಾಯಕ ಗ್ರಂಥಪಾಲಕ ಹುದ್ದೆ : 6
ಸಹಾಯಕ ರಿಜಿಸ್ಟ್ರಾರ್ ಹುದ್ದೆ : 2 ಸೆಕ್ಷನ್ ಆಫೀಸರ್ ಹುದ್ದೆ : 4
ಸಹಾಯಕ/ ಹಿರಿಯ ಸಹಾಯಕ ಹುದ್ದೆ : 5
ಅಪ್ಪರ್ ಡಿವಿಷನ್ ಕ್ಲರ್ಕ್/ ಆಫೀಸ್ ಅಸಿಸ್ಟೆಂಟ್ ಹುದ್ದೆ : 29
ಲೋವರ್ ಡಿವಿಷನ್ ಕ್ಲರ್ಕ್/ ಜೂನಿಯರ್ ಆಫೀಸ್ ಅಸಿಸ್ಟೆಂಟ್
ಕಮ್ ಟೈಪಿಸ್ಟ್ ಹುದ್ದೆ : 99
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಹುದ್ದೆ :405
ವೃತ್ತಿಪರ ಸಹಾಯಕ ಹುದ್ದೆ : 5 ಅರೆ ವೃತ್ತಿಪರ ಸಹಾಯಕ ಹುದ್ದೆ : 4
ಲೈಬ್ರರಿ ಸಹಾಯಕ ಹುದ್ದೆ : 1
ಲೈಬ್ರರಿ ಅಟೆಂಡೆಂಟ್ ಹುದ್ದೆ : 30
ಪ್ರಯೋಗಾಲಯ ಸಹಾಯಕ ಹುದ್ದೆ : 16
ಪ್ರಯೋಗಾಲಯ ಅಟೆಂಡೆಂಟ್ ಹುದ್ದೆ : 45
ಸಹಾಯಕ ಇಂಜಿನಿಯರ್ ಹುದ್ದೆ : 2
ಜೂನಿಯರ್ ಇಂಜಿನಿಯರ್ ಹುದ್ದೆ : 10
ಖಾಸಗಿ ಕಾರ್ಯದರ್ಶಿ ಹುದ್ದೆ : 7
ವೈಯಕ್ತಿಕ ಸಹಾಯಕ ಹುದ್ದೆ : 8 ಸ್ಟೆನೋಗ್ರಾಫರ್ ಹುದ್ದೆ : 2
ಹಿರಿಯ ತಾಂತ್ರಿಕ ಸಹಾಯಕ ಹುದ್ದೆ : 2
ತಾಂತ್ರಿಕ ಸಹಾಯಕ ಹುದ್ದೆ : 17
ಭದ್ರತಾ ಇನ್ಸ್‌ಪೆಕ್ಟರ್ ಹುದ್ದೆ : 1 ಹಿರಿಯ ಸಿಸ್ಟಂ ವಿಶ್ಲೇಷಕ ಹುದ್ದೆ : 1 ಹುದ್ದೆ
ಸಿಸ್ಟಮ್ ಪ್ರೋಗ್ರಾಮರ್ ಹುದ್ದೆ : 3
ಈ ಮೇಲಿನ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು vbharatirec.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಆಯಾ ಹುದ್ದೆಗಳಿಗೆ ತಕ್ಕಂತೆ ವಿವಿಧ ವಿದ್ಯಾರ್ಹತೆ ಮತ್ತು ಕೆಲಸ ಅನುಭವ ಅಗತ್ಯವಿರುತ್ತದೆ. ಹುದ್ದೆಗಳ ಮಾಹಿತಿ, ಶೈಕ್ಷಣಿಕ ಅರ್ಹತೆ, ವಯೋಮಿತಿ ಇತ್ಯಾದಿ ಮಾಹಿತಿ ಪಡೆಯಲು ಅಧಿಸೂಚನೆ ಪರಿಶೀಲಿಸಿ. ಅಧಿಸೂಚನೆಗೆ ಲಿಂಕ್ ಇಲ್ಲಿದೆ.
ಹುದ್ದೆಯ ಆಯ್ಕೆ ಪೇಪರ್ 1 ಮತ್ತು ಪೇಪರ್ 2 ಪರೀಕ್ಷೆ ಬಳಿಕ ಸಂದರ್ಶನ ನಡೆಯುತ್ತದೆ. ಲಿಖಿತ ಪರೀಕ್ಷೆಗೆ ಶೇಕಡ 70 ಅಂಕ ಮತ್ತು ಸಂದರ್ಶನ/ಪರ್ಸನಾಲಿಟಿ ಪರೀಕ್ಷೆಗೆ ಶೇಕಡ 30 ಅಂಕ ಇರುತ್ತದೆ.
ವಿಶ್ವ ಭಾರತಿ ವಿಶ್ವವಿದ್ಯಾಲಯವು ಒಟ್ಟು 709 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 16, 2023 ಕೊನೆಯ ದಿನಾಂಕವಾಗಿದೆ.
ಇದನ್ನೂ ಓದಿ: Bank Balance : ಈ ಬ್ಯಾಂಕ್ ನಲ್ಲಿ ಕಡಿಮೆ ಬ್ಯಾಲೆನ್ಸ್ ಇದ್ರೆ ನಿಮ್ಮ ಖಾತೆಗೆ ಬೀಳಲಿದೆ ಮೇ.1 ರಿಂದ ಸ್ಪೆಷಲ್ ದಂಡ!