Gold-Silver Price today : ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ!
Gold-Silver Price 17/04/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕಡಿಮೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 17/04/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,599
8 ಗ್ರಾಂ – ರೂ.44,792
10 ಗ್ರಾಂ – ರೂ.55,990
100 ಗ್ರಾಂ – ರೂ.5,59,900
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.6,108
8 ಗ್ರಾಂ- ರೂ.48,864
10 ಗ್ರಾಂ- ರೂ.61,080
100 ಗ್ರಾಂ -ರೂ.6,10,800
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.56,500 ( 22 ಕ್ಯಾರೆಟ್) ರೂ.61,640( 24 ಕ್ಯಾರೆಟ್)
ಮುಂಬೈ : ರೂ.55,940 ( 22 ಕ್ಯಾರೆಟ್) ರೂ.61,030
( 24 ಕ್ಯಾರೆಟ್)
ದೆಹಲಿ : ರೂ.56,090 ( 22 ಕ್ಯಾರೆಟ್) ರೂ.61,180
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,940 ( 22 ಕ್ಯಾರೆಟ್) ರೂ.61,030( 24 ಕ್ಯಾರೆಟ್)
ಬೆಂಗಳೂರು : ರೂ.55,990( 22 ಕ್ಯಾರೆಟ್) ರೂ.61,080( 24 ಕ್ಯಾರೆಟ್)
ಹೈದರಾಬಾದ್ : ರೂ.55,940 ( 22 ಕ್ಯಾರೆಟ್) ರೂ.61,030( 24 ಕ್ಯಾರೆಟ್)
ಕೇರಳ : ರೂ.55,940 ( 22 ಕ್ಯಾರೆಟ್) ರೂ.61,030( 24 ಕ್ಯಾರೆಟ್)
ಮಂಗಳೂರು : ರೂ.55,990( 22 ಕ್ಯಾರೆಟ್) ರೂ.61,080( 24 ಕ್ಯಾರೆಟ್)
ಮೈಸೂರು : ರೂ.55,990( 22 ಕ್ಯಾರೆಟ್) ರೂ.61,080( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,940 ( 22 ಕ್ಯಾರೆಟ್) ರೂ.61,030( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.81.50
8 ಗ್ರಾಂ : ರೂ.652
10 ಗ್ರಾಂ : ರೂ.815
100 ಗ್ರಾಂ : ರೂ.8,150
1 ಕೆಜಿ : ರೂ.81,500
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 81,500 ರೂ, ಮೈಸೂರು- 81,500 ರೂ., ಮಂಗಳೂರು- 81,500 ರೂ., ಮುಂಬೈ- 78,500 ರೂ, ಚೆನ್ನೈ- 81,500 ರೂ ದೆಹಲಿ- 78,500 ರೂ, ಹೈದರಾಬಾದ್- 81,500 ರೂ, ಕೊಲ್ಕತ್ತಾ- 78,500 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಕಡಿಮೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ನಿನ್ನೆಯ ದರ ಕಂಡು ಬಂದಿದೆ.