Amrutha Prem : ಡಾಲಿ ಧನಂಜಯ್ ಜೊತೆಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರೇಮ್ ಮಗಳ ವಯಸ್ಸೆಷ್ಟು ಗೊತ್ತಾ!!

Amrutha Prem : ಕನ್ನಡ ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡುವುದು ಈಗಾಗಲೇ ನಾವು ನೋಡಿರಬಹುದು.ಅದಲ್ಲದೆ ಹೊಸ ಪ್ರತಿಭೆಗಳ ಸಾಧನೆ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕುತ್ತಿದೆ.

 

ಇದೀಗ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಲವ್ಲಿ ಸ್ಟಾರ್ ಆಗಿರುವಂತಹ ಪ್ರೇಮ್(Lovely Star Prem) ಬಗ್ಗೆ ತಿಳಿಯೋಣ. ಪ್ರೇಮ್ ವಯಸ್ಸು 46 ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಇನ್ನೂ ಕೂಡ ಚಾರ್ಮಿಂಗ್ ಆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗ ಅವರಿಗೆ ಕಾಂಪಿಟೇಶನ್ ನೀಡೋದಕ್ಕೆ ಅಂತಾನೆ ಅವರ ಮಗಳು ಅಮೃತ ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಟಗರುಪಲ್ಯ(Tagaru Palya) ಸಿನಿಮಾದ ಮೂಲಕ ಪಾದರ್ಪಣೆ ಮಾಡಲು ತಯಾರಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಇನ್ನು ಇವರ ವಯಸ್ಸು ಎಷ್ಟು ಅಂತ ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರ.

ಹೌದು ಅಭಿಮಾನಿಗಳೇ ನಟಿ ಅಮೃತ ಪ್ರೇಮ್(Amrutha Prem) ಅವರು ಕೇವಲ 21 ವರ್ಷ ವಯಸ್ಸಿನವರಾಗಿದ್ದು ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಈಗ ನಾಯಕಿಯಾಗಿ ಕಾಣಿಸಿಕೊಳ್ಳಲು ಹೊರಟಿದ್ದು ಚಿತ್ರರಂಗಕ್ಕೆ ಹೊಸ ಚೈತನ್ಯ ತಂದಿದೆ.

Leave A Reply

Your email address will not be published.