Gent’s favourite colour: ಪುರುಷರಿಗೆ ನಿಜವಾಗಿಯೂ ಯಾವ ಬಣ್ಣ ಇಷ್ಟ ಗೊತ್ತ ? ಅವರು ಈ ಬಣ್ಣವನ್ನು ಇಷ್ಟ ಪಡಲು ಕಾರಣವೇನು?

Share the Article

Gent’s favourite colour: ಪ್ರತಿಯೊಬ್ಬರಿಗೂ ಕೂಡ ಅವರಿಗೆ ಆದ ಬಣ್ಣ ಇಷ್ಟವಿರುತ್ತದೆ. ಆದರೆ ಪುರುಷರಿಗೆ(Gent’s favourite colour) ಈ ಬಣ್ಣವೆಂದರೆ ಬಹಳ ಒಲವಂತೆ. ಯಾಕೆ? ಎಂದು ತಿಳಿಯಲು ಮುಂದೆ ಓದಿ.

ಒಂದೊಂದು ಬಣ್ಣವು ಒಂದೊಂದು ಸಂದೇಶವನ್ನು ನೀಡುತ್ತದೆ. ಕೆಲವರು ಬಣ್ಣಗಳ ಸಂದೇಶದ ಮೇಲೆ ಬಣ್ಣ(colours) ವನ್ನು ಇಷ್ಟ ಪಡುತ್ತಾರೆ. ಆದರೆ ಕೆಲವರು ಬಣ್ಣವನ್ನು ಕೇವಲ ನೋಡಿ ಇಷ್ಟ ಪಡುತ್ತಾರೆ.

ಯಾರಿಗೆ ಯಾವ ಬಣ್ಣ ಇಷ್ಟವಾಗುತ್ತದೆ. ಬಣ್ಣ(colours) ಗಳನ್ನು ಇಷ್ಟ ಪಡುವುದರ ಮೇಲೆ ಅವರ ಮನಸ್ಥಿತಿ ಇರುತ್ತದೆ, ಎಂಬುದರ ಬಗ್ಗೆ ಮನೋವಿಜ್ಞಾನಿಗಳು ವಿವರಿಸಿದ್ದಾರೆ.

ಸಾಮಾನ್ಯವಾಗಿ ಪುರುಷರು (gent’s) ಹೆಚ್ಚು ನೀಲಿ ಬಣ್ಣ(blue colour) ವನ್ನು ಇಷ್ಟ ಪಡುತ್ತಾರೆ ಅಂತೆ. ಮಹಿಳೆಯರು ಹೆಚ್ಚು ಹಸಿರು(green), ಗುಲಾಬಿ(red) ಬಣ್ಣ (colour)ವನ್ನು ಇಷ್ಟ ಪಡುತ್ತಾರಂತೆ.

ಬಣ್ಣಗಳಲ್ಲಿ ಪುಲ್ಲಿಂಗ (gent’s) ಅಥವಾ ಸ್ತ್ರೀಲಿಂಗ (ladies) ಎಂಬ ಬೇದವಿಲ್ಲ. ಹಾಗೆಯೇ ಎಲ್ಲರೂ ಒಂದೇ ಬಣ್ಣವನ್ನು ಇಷ್ಟ ಪಡಬೇಕು ಅಂತ ಏನೂ ಇಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಣ್ಣವನ್ನು ಲೈಕ್ (like) ಮಾಡುತ್ತಾರೆ.

ಪುರುಷರು ಹೆಚ್ಚು ಇಷ್ಟ ಪಡುವ ನೀಲಿ ಬಣ್ಣ (blue colour) ಪ್ರಾಚೀನ ಕಾಲಕ್ಕೆ ಸೀಮಿತವಾಗಿದ್ದು. ಮನೋವಿಜ್ಞಾನಿಗಳು ಹೇಳುವ ಪ್ರಕಾರ ನೀಲಿ (blue) ಬಣ್ಣಕ್ಕೆ ಆದ್ಯತೆ ನೀಡುವ ಪುರುಷರ ಪ್ರವೃತ್ತಿಯು ಪ್ರಾಚೀನ ಮಾನವ ಸಹಜತೆಗೆ ಸಂಬಂಧಿಸಿದಂತೆ.

ಪ್ರಾಚೀನ ಕಾಲದಲ್ಲಿ ಆದಿಮಾನವನು ಬೇಟೆಗೆ ಹೋದಾಗ ನೀಲಿ (blue) ಆಕಾಶ(sky) ವನ್ನು ನೋಡಿ ಸಂತೋಷ ಪಡುತ್ತಿದ್ದನು ಎಂದು ತಿಳಿದಿದ್ದಾರೆ. ಯಾಕೆಂದರೆ ಆಕಾಶ(sky) ವು ಶುಭ್ರವಾಗಿ ಇದ್ದರೆ, ಬೇಟೆಯಾಡಲು ಸಹಾಯವಾಗುತ್ತದೆ. ಆದ್ದರಿಂದ ಆದಿಮಾನವರು ನಿಲಿಯನ್ನು ಇಷ್ಟ ಪಡುತ್ತಿದ್ದರು.

ಪ್ರಾಚೀನ ಕಾಲದಲ್ಲಿ ಮಹಿಳೆಯರು ಹೆಚ್ಚಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಗದ್ದೆಗಳ ಹಸಿರಿ(green) ನೊಂದಿಗೆ ಮಹಿಳೆಯರು ತಮ್ಮ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದರು. ಆದ್ದರಿಂದ ಮಹಿಳೆಯರು ಹಸಿರ(green) ನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ.

ಅನೇಕ ಮಹಿಳೆಯರು ನೀಲಿ ಬಣ್ಣ(bluecolour) ವನ್ನ ಕೂಡ ಇಷ್ಟ ಪಡುತ್ತಾರೆ ಹಾಗೆಯೇ ಪುರುಷರು ಕೂಡ ಹಸಿರು ಬಣ್ಣ(green colour) ವನ್ನು ಇಷ್ಟ ಪಡುತ್ತಾರೆ.

Leave A Reply