NHM Karnataka Recruitment 2023: ರಾಷ್ಟ್ರೀಯ ಆರೋಗ್ಯ ಮಿಷನ್​ ಸಂಸ್ಥೆಯಲ್ಲಿ ಉದ್ಯೋಗವಕಾಶ ; ತಿಂಗಳಿಗೆ 80 ಸಾವಿರ ಸಂಬಳ! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

NHM Karnataka Recruitment 2023: ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕವು (National Health Mission Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆರಾ (NHM Karnataka Recruitment 2023). ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಸಂಪೂರ್ಣ ವಿವರ ಈ ಕೆಳಗಿನಂತಿದೆ.

 

ಹುದ್ದೆಯ ಹೆಸರು: ಸಲಹೆಗಾರ-ತಾಯಿಯ ಆರೋಗ್ಯ (Consultant- Maternal Health)
ಹುದ್ದೆಯ ಸಂಖ್ಯೆ : 1

ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ ದಿನಾಂಕ: 27-03-2023
ಸಂದರ್ಶನ ನಡೆಯುವ ದಿನಾಂಕ: 05-04-2023, 11:00 AM

ವಿದ್ಯಾರ್ಹತೆ: MBBS , DGO, MD, MPH, BDS ಅಥವಾ ಸ್ನಾತಕೋತ್ತರ ಪದವಿ

ಅನುಭವ : ಅಭ್ಯರ್ಥಿಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 01 ವರ್ಷ ಅನುಭವವಿರಬೇಕು.

ವೇತನ-ರೂ.50000-80000/- ಪ್ರತಿ ತಿಂಗಳು
ವಯೋಮಿತಿ : ಗರಿಷ್ಠ 65 ವರ್ಷ
ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ವಾಕ್-ಇನ್-ಇಂಟರ್ವ್ಯೂಗೆ (ಸಂದರ್ಶನ) ಹಾಜರಾಗಬಹುದು.

ಸಂದರ್ಶನ ಸ್ಥಳ :
ಮುಖ್ಯ ಆಡಳಿತಾಧಿಕಾರಿಗಳ ಕಚೇರಿ,
ರಾಷ್ಟ್ರೀಯ ಆರೋಗ್ಯ ಮಿಷನ್, 1 ನೇ ಮಹಡಿ,
ಪಶ್ಚಿಮ ಭಾಗ, ಆರೋಗ್ಯ ಸೌಧ,
ಮಾಗಡಿ ರಸ್ತೆ, 1ನೇ ಅಡ್ಡರಸ್ತೆ,
ಬೆಂಗಳೂರು-560023

Leave A Reply

Your email address will not be published.