Gold-Silver Price today : ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ! ಎಷ್ಟು? ಇಲ್ಲಿದೆ ಸಂಪೂರ್ಣ ವಿವರ!
Gold-Silver Price 23/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 23/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,425
8 ಗ್ರಾಂ – ರೂ.43,400
10 ಗ್ರಾಂ – ರೂ.54,250
100 ಗ್ರಾಂ – ರೂ.5,42,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,918
8 ಗ್ರಾಂ- ರೂ.47,344
10 ಗ್ರಾಂ- ರೂ.59,180
100 ಗ್ರಾಂ -ರೂ.5,91,800
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.54,700 ( 22 ಕ್ಯಾರೆಟ್) ರೂ.59,670( 24 ಕ್ಯಾರೆಟ್)
ಮುಂಬೈ : ರೂ.54,200 ( 22 ಕ್ಯಾರೆಟ್) ರೂ.59,130
( 24 ಕ್ಯಾರೆಟ್)
ದೆಹಲಿ : ರೂ.54,350 ( 22 ಕ್ಯಾರೆಟ್) ರೂ.59,280
( 24 ಕ್ಯಾರೆಟ್)
ಕೊಲ್ಕತ್ತಾ : ರೂ.54,200 ( 22 ಕ್ಯಾರೆಟ್) ರೂ.59,130( 24 ಕ್ಯಾರೆಟ್)
ಬೆಂಗಳೂರು : ರೂ.54,250( 22 ಕ್ಯಾರೆಟ್) ರೂ.59,180( 24 ಕ್ಯಾರೆಟ್)
ಹೈದರಾಬಾದ್ : ರೂ.54,200 ( 22 ಕ್ಯಾರೆಟ್) ರೂ.59,130( 24 ಕ್ಯಾರೆಟ್)
ಕೇರಳ : ರೂ.54,200 ( 22 ಕ್ಯಾರೆಟ್) ರೂ.59,130( 24 ಕ್ಯಾರೆಟ್)
ಮಂಗಳೂರು : ರೂ.54,250( 22 ಕ್ಯಾರೆಟ್) ರೂ.59,180( 24 ಕ್ಯಾರೆಟ್)
ಮೈಸೂರು : ರೂ.54,250( 22 ಕ್ಯಾರೆಟ್) ರೂ.59,180( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.54,200 ( 22 ಕ್ಯಾರೆಟ್) ರೂ.59,130( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.74
8 ಗ್ರಾಂ : ರೂ.592
10 ಗ್ರಾಂ : ರೂ.740
100 ಗ್ರಾಂ : ರೂ.7,400
1 ಕೆಜಿ : ರೂ.74,000
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,000 ರೂ, ಮೈಸೂರು- 74,000 ರೂ., ಮಂಗಳೂರು- 74,000 ರೂ., ಮುಂಬೈ- 71,600 ರೂ, ಚೆನ್ನೈ- 74,000 ರೂ ದೆಹಲಿ- 71,600 ರೂ, ಹೈದರಾಬಾದ್- 74,700 ರೂ, ಕೊಲ್ಕತ್ತಾ- 71,600 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಕೂಡಾ ಇಳಿಕೆ ಕಂಡುಬಂದಿದೆ.