Ayush Department Hassan Recruitment 2023 : 10ನೇ ತರಗತಿ ಪಾಸಾದವರಿಗೆ ಆಯುಷ್‌ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ

Ayush Department Hassan Recruitment 2023: ಹಾಸನದ ಆಯುಷ್ ಇಲಾಖೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದ್ದು (Ayush Department Hassan Recruitment 2023), ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

 

ಹುದ್ದೆಯ ವಿವರ:
ಹುದ್ದೆ ಹೆಸರು: CHO, ಸ್ಪೆಷಲಿಸ್ಟ್ ಡಾಕ್ಟರ್
ಹುದ್ದೆಗಳ ಸಂಖ್ಯೆ: 18
ಕ್ಷರಸೂತ್ರ ಅಟೆಂಡರ್- 1 ಹುದ್ದೆ
ಸ್ತ್ರೀರೋಗ ಅಟೆಂಡರ್- 1 ಹುದ್ದೆ
ವಿವಿಧೋದ್ದೇಶ ಕೆಲಸಗಾರ- 1 ಹುದ್ದೆ
ಸಮುದಾಯ ಆರೋಗ್ಯ ಅಧಿಕಾರಿ (CHO)- 2 ಹುದ್ದೆಗಳು
ಮಸಾಜಿಸ್ಟ್- 3 ಹುದ್ದೆಗಳು
ತಜ್ಞ ವೈದ್ಯರು- 3 ಹುದ್ದೆಗಳು
ಫಾರ್ಮಾಸಿಸ್ಟ್- 7 ಹುದ್ದೆಗಳು

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 19/4/2023

ವಿದ್ಯಾರ್ಹತೆ:
ಕ್ಷರಸೂತ್ರ ಅಟೆಂಡರ್, ಸ್ತ್ರೀರೋಗ ಅಟೆಂಡರ್, ವಿವಿಧೋದ್ದೇಶ ಕೆಲಸಗಾರ- ಎಸ್ಎಸ್ಎಲ್ ಸಿ
ಸಮುದಾಯ ಆರೋಗ್ಯ ಅಧಿಕಾರಿ (CHO)- BAMS
ಮಸಾಜಿಸ್ಟ್- 7ನೇ ತರಗತಿ
ತಜ್ಞ ವೈದ್ಯರು- BNYS, BAMS, MD, MS, ಸ್ನಾತಕೋತ್ತರ ಪದವಿ
ಫಾರ್ಮಾಸಿಸ್ಟ್- ಎಸ್ಎಸ್ಎಲ್ ಸಿ/ ಡಿಪ್ಲೊಮಾ

ಮಾಸಿಕ ವೇತನ: ರೂ.10300 ರಿಂದ 35000/-
ಉದ್ಯೋಗ ಸ್ಥಳ: ಹಾಸನ – ಕರ್ನಾಟಕ
ವಯೋಮಿತಿ: ಕನಿಷ್ಟ 18 ವರ್ಷ ಗರಿಷ್ಟ 35 ವರ್ಷ

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ- 05 ವರ್ಷಗಳು
Cat-I/2A/2B/3A & 3B ಅಭ್ಯರ್ಥಿಗಳಿಗೆ- 03 ವರ್ಷಗಳು

ಅರ್ಜಿ ಸಲ್ಲಿಕೆ: ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ: District Ayush Office,
Penshan Mohalla,
Hassan,
Karnataka, 573201

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ hassan.nic.in ಗೆ ಭೇಟಿ ನೀಡಿ

Leave A Reply

Your email address will not be published.