Marriage Loan : ಮದುವೆಗೆ ಸಾಲ ಬೇಕೇ? ಮದುವೆ ಆಮಂತ್ರಣ ಪತ್ರಿಕೆ ಇದ್ದರೆ ಸಾಕು ನಿಮಗೆ ಸಿಗುತ್ತೆ 20 ಲಕ್ಷ ಲೋನ್!! ಸಂಪೂರ್ಣ ಮಾಹಿತಿ ಇಲ್ಲಿದೆ

Marriage Loan: ಒಂದು ಮದುವೆ (marriage) ಮಾಡಬೇಕು ಅಂದ್ರೆ ಸಾಕಷ್ಟು ಖರ್ಚು-ವೆಚ್ಚಗಳಿರುತ್ತದೆ. ಹೆತ್ತವರು ಅದೆಷ್ಟೇ ಹಣ ಕೂಡಿಟ್ಟರೂ ಸಾಕಾಗೋದಿಲ್ಲ. ಎಷ್ಟೇ ಆದ್ರೂ ಹೆತ್ತವರಿಗೆ ತಮ್ಮ ಮಕ್ಕಳ‌ ಮದುವೆ ಅದ್ದೂರಿಯಾಗಿ ಮಾಡಬೇಕು ಎಂಬ ಆಸೆ ಇರುತ್ತದೆ. ಯಾಕಂದ್ರೆ ಮದುವೆ ಒಂದು ಬಾರಿ ಮಾತ್ರ ಆಗೋದು, ಮತ್ತೆ ಅದೇ ಕ್ಷಣ‌ ಮರಳಿ ಬರೋದಿಲ್ಲ. ಮಕ್ಕಳ ಮದುವೆ ಮಾಡಲು ಹಪಹಪಿಸುತ್ತಿರುವ, ಆದರೆ ಆರ್ಥಿಕ ಸಮಸ್ಯೆಯಿಂದ (financial problem) ಕುಗ್ಗಿರುವ ಪೊಷಕರಿಗೆ ಸಿಹಿಸುದ್ದಿ ಇಲ್ಲಿದೆ. ಹೌದು, ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಮದುವೆ ಆಮಂತ್ರಣ ಪತ್ರಿಕೆ (marriage invitation) ಇದ್ದರೆ ನಿಮಗೆ ಸಿಗುತ್ತೆ 20 ಲಕ್ಷ ಲೋನ್!! (Marriage Loan).

ಸ್ಟೇಟ್ ಬ್ಯಾಂಕ್‌ನ ನಿಂದ (State Bank) ಎಸ್‌ಬಿಐ ಮದುವೆ ಸಾಲ ಯೋಜನೆಯ (SBI marriage Loan scheme) ಸಹಾಯದಿಂದ, ನೀವು ಆನ್‌ಲೈನ್ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಸಾಲ ಯೋಜನೆಯ ಮೂಲಕ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಹಾಗೆಯೇ ಅರ್ಜಿ ಸಲ್ಲಿಕೆಗೆ ಕೆಲ ದಾಖಲೆಗಳು ಅಗತ್ಯವಾಗಿದ್ದು, ಯಾವೆಲ್ಲಾ ದಾಖಲೆ ಬೇಕು? ಅರ್ಜಿ ಸಲ್ಲಿಸಲು ಏನೆಲ್ಲಾ ಷರತ್ತುಗಳಿವೆ? ಎಂಬುದರ ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು?
• ಬ್ಯಾಂಕ್ ಪಾಸ್ಬುಕ್ (Bank Pass Book)
• ಆಧಾರ್ ಕಾರ್ಡ್(Adhaar card )
• ಪ್ಯಾನ್ ಕಾರ್ಡ್ (Pan Card)
• ಮೊಬೈಲ್ ನಂಬರ್ (mobile number)
• ಮತದಾರರ ಗುರುತಿನ ಚೀಟಿ (voter id)
• ಆದಾಯ ಪ್ರಮಾಣಪತ್ರ (income certificate)

ಅರ್ಜಿ ಸಲ್ಲಿಸಲು ಏನೆಲ್ಲಾ ಷರತ್ತುಗಳಿವೆ ?
• ಮದುವೆಗೆ ಸಾಲ ಪಡೆಯಲು ಇಚ್ಛಿಸುವವರಿಗೆ ಮಾಸಿಕ ಆದಾಯ 15 ಸಾವಿರದಿಂದ 25 ಸಾವಿರ ಇರಬೇಕು.
• ವೃತ್ತಿಪರರು, ಸ್ವಯಂ ಉದ್ಯೋಗಿಗಳು, ತಿಂಗಳ ವೇತನ ಪಡೆಯುವವರು ಮದುವೆ ಸಾಲ ತೆಗೆದುಕೊಳ್ಳಬಹುದಾಗಿದೆ.
• ಎಸ್‌ಬಿಐ ಎಕ್ಸ್‌ಪ್ರೆಸ್ ಲೋನ್ (Sbi Xpress Loan)ಮತ್ತು ಎಸ್‌ಬಿಐ ಕ್ಲಿಕ್ ಪರ್ಸನಲ್ ಲೋನ್ (Sbi Click Personal Loan) ಮುಂತಾದ ಎಸ್‌ಬಿಐನ ವೈಯಕ್ತಿಕ ಸಾಲ ಯೋಜನೆಯಡಿ ನೀವು ಈ ಸಾಲವನ್ನು ಪಡೆಯಬಹುದಾಗಿದೆ.

 

Leave A Reply

Your email address will not be published.