Gold-Silver Price today : ಚಿನ್ನದ ಬೆಲೆ ಏರಿತು, ಜೊತೆಗೆ ಬೆಳ್ಳಿನೂ!
Gold-Silver Price 17/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 17/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,360
8 ಗ್ರಾಂ – ರೂ.42,880
10 ಗ್ರಾಂ – ರೂ.53,600
100 ಗ್ರಾಂ – ರೂ.5,36,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,847
8 ಗ್ರಾಂ- ರೂ.46,776
10 ಗ್ರಾಂ- ರೂ.58,470
100 ಗ್ರಾಂ -ರೂ. 5,84,700
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.54,250 ( 22 ಕ್ಯಾರೆಟ್) ರೂ.59,180( 24 ಕ್ಯಾರೆಟ್)
ಮುಂಬೈ : ರೂ.53,550 ( 22 ಕ್ಯಾರೆಟ್) ರೂ.58,420
( 24 ಕ್ಯಾರೆಟ್)
ದೆಹಲಿ : ರೂ.53,700 ( 22 ಕ್ಯಾರೆಟ್) ರೂ.58,570
( 24 ಕ್ಯಾರೆಟ್)
ಕೊಲ್ಕತ್ತಾ : ರೂ.53,550 ( 22 ಕ್ಯಾರೆಟ್) ರೂ.58,420( 24 ಕ್ಯಾರೆಟ್)
ಬೆಂಗಳೂರು : ರೂ.53,600( 22 ಕ್ಯಾರೆಟ್) ರೂ.58,470( 24 ಕ್ಯಾರೆಟ್)
ಹೈದರಾಬಾದ್ : ರೂ.53,550 ( 22 ಕ್ಯಾರೆಟ್) ರೂ.58,420( 24 ಕ್ಯಾರೆಟ್)
ಕೇರಳ : ರೂ.53,550 ( 22 ಕ್ಯಾರೆಟ್) ರೂ.58,420( 24 ಕ್ಯಾರೆಟ್)
ಮಂಗಳೂರು : ರೂ.53,600( 22 ಕ್ಯಾರೆಟ್) ರೂ.58,470( 24 ಕ್ಯಾರೆಟ್)
ಮೈಸೂರು : ರೂ.53,600( 22 ಕ್ಯಾರೆಟ್) ರೂ.58,470( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.53,550 ( 22 ಕ್ಯಾರೆಟ್) ರೂ.58,420( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.72.70
8 ಗ್ರಾಂ : ರೂ.581.60
10 ಗ್ರಾಂ : ರೂ.727
100 ಗ್ರಾಂ : ರೂ.7270
1 ಕೆಜಿ : ರೂ.72,700
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,700 ರೂ, ಮೈಸೂರು- 72,700 ರೂ., ಮಂಗಳೂರು- 72,700 ರೂ., ಮುಂಬೈ- 69,200 ರೂ, ಚೆನ್ನೈ- 72,700 ರೂ ದೆಹಲಿ- 69,200 ರೂ, ಹೈದರಾಬಾದ್- 72,700 ರೂ, ಕೊಲ್ಕತ್ತಾ- 69,200 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದೆ.