Gold-Silver Price today : ಮತ್ತೆ ಏರಿತು ಚಿನ್ನದ ಬೆಲೆ!
Gold-Silver Price 15/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 15/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,321
8 ಗ್ರಾಂ – ರೂ.42,568
10 ಗ್ರಾಂ – ರೂ.53,210
100 ಗ್ರಾಂ – ರೂ.5,32,100
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,804
8 ಗ್ರಾಂ- ರೂ.46,432
10 ಗ್ರಾಂ- ರೂ.58,040
100 ಗ್ರಾಂ -ರೂ. 5,80,400
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.53,910 ( 22 ಕ್ಯಾರೆಟ್) ರೂ.58,810( 24 ಕ್ಯಾರೆಟ್)
ಮುಂಬೈ : ರೂ.53,160 ( 22 ಕ್ಯಾರೆಟ್) ರೂ.57,990
( 24 ಕ್ಯಾರೆಟ್)
ದೆಹಲಿ : ರೂ.53,310 ( 22 ಕ್ಯಾರೆಟ್) ರೂ.58,140
( 24 ಕ್ಯಾರೆಟ್)
ಕೊಲ್ಕತ್ತಾ : ರೂ.53,160 ( 22 ಕ್ಯಾರೆಟ್) ರೂ.57,990( 24 ಕ್ಯಾರೆಟ್)
ಬೆಂಗಳೂರು : ರೂ.53,210( 22 ಕ್ಯಾರೆಟ್) ರೂ.58,040( 24 ಕ್ಯಾರೆಟ್)
ಹೈದರಾಬಾದ್ : ರೂ.53,160 ( 22 ಕ್ಯಾರೆಟ್) ರೂ.57,990( 24 ಕ್ಯಾರೆಟ್)
ಕೇರಳ : ರೂ.53,160 ( 22 ಕ್ಯಾರೆಟ್) ರೂ.57,990( 24 ಕ್ಯಾರೆಟ್)
ಮಂಗಳೂರು : ರೂ.53,210( 22 ಕ್ಯಾರೆಟ್) ರೂ.58,040( 24 ಕ್ಯಾರೆಟ್)
ಮೈಸೂರು : ರೂ.53,210( 22 ಕ್ಯಾರೆಟ್) ರೂ.58,040( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.53,160 ( 22 ಕ್ಯಾರೆಟ್) ರೂ.57,990( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.72
8 ಗ್ರಾಂ : ರೂ.576
10 ಗ್ರಾಂ : ರೂ.720
100 ಗ್ರಾಂ : ರೂ.7200
1 ಕೆಜಿ : ರೂ.72,000
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,000 ರೂ, ಮೈಸೂರು- 72,000 ರೂ., ಮಂಗಳೂರು- 72,000 ರೂ., ಮುಂಬೈ- 68,500 ರೂ, ಚೆನ್ನೈ- 72,000 ರೂ ದೆಹಲಿ- 68,500 ರೂ, ಹೈದರಾಬಾದ್- 72,000 ರೂ, ಕೊಲ್ಕತ್ತಾ- 68,500 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದೆ.