ಕೇಂದ್ರ ಸರ್ಕಾರದಿಂದ ಜನತೆಗೆ ಬಂಪರ್ ಆಫರ್ : ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲಿರಿ 6 ಸಾವಿರ ರೂಪಾಯಿ!

Central government offer :ಸಾರ್ವಜನಿಕರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಆಫರ್ (Central government offer) ಒಂದಿದ್ದು, ಸರ್ಕಾರದ ಆದೇಶದಂತೆ ನಡೆದರೆ 6 ಸಾವಿರ ಹಣವನ್ನು ಜನತೆ ಪಡೆಯಬಹುದಾಗಿದೆ.

 

ಹೌದು. ಇಂತಹದೊಂದು ಬಂಪರ್ ಆಫರ್ ಘೋಷಿಸಿದ್ದು ಕೇಂದ್ರ ಸರ್ಕಾರ. ಮೋದಿ ಸರ್ಕಾರ ವಿಶೇಷವಾಗಿ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯನ್ನ ಇನ್ನಷ್ಟು ಸುಧಾರಿಸಲು ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಅದುವೇ, ಮಹಿಳೆಯರ ಸುರಕ್ಷತೆಗಾಗಿ ಜಾರಿಯಾಗಿರುವ ‘ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ’.

ಈ ಸೇವೆಗಳಿಗೆ ಸಂಬಂಧಿಸಿದಂತೆ ಗೃಹ ಇಲಾಖೆ ಇತ್ತೀಚೆಗೆ ಸ್ಪರ್ಧೆಯನ್ನ ಆಯೋಜಿಸುತ್ತಿದೆ ಎನ್ನಲಾಗಿದೆ. ಕೇಂದ್ರ ಗೃಹ ಇಲಾಖೆ ಯುನಿಕ್ ಪ್ಯಾನ್ ಇಂಡಿಯಾ ಸಿಂಗಲ್ ನಂಬರ್ ಬಿಡುಗಡೆ ಮಾಡಿದ್ದು, ತುರ್ತು ಸಂದರ್ಭಗಳಲ್ಲಿ 112ಗೆ ಕರೆ ಮಾಡಬಹುದು.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರೀಲ್‌ಗಳು ಅಥವಾ ಕಿರು ವೀಡಿಯೋ, ಲೋಗೋ ವಿನ್ಯಾಸ, ಜಂಗಲ್ ಕಂಪೋಸಿಂಗ್ ಇತ್ಯಾದಿಗಳನ್ನು ತಯಾರಿಸಬೇಕಾಗುತ್ತದೆ. ಈ ಸ್ಪರ್ಧೆಯಲ್ಲಿ ನೀವು ಗೆದ್ದರೆ 6 ಸಾವಿರ ರೂಪಾಯಿಯನ್ನು ನಿಮ್ಮದಾಗಿಸಿಕೊಳ್ಳಬಹುದು.ಈ ಸ್ಪರ್ಧೆಯಲ್ಲಿ ಪಾಲ್ಟೋವನ್ನ ಗೆದ್ದರೆ, ರೂ.6000, ಸ್ವರ್ಧೆ ವಿಜೇತರಿಗೆ 3000, 2ನೇ ಬಹುಮಾನವಾಗಿ 2000 ಸಾವಿರ ಮತ್ತು ಮೂರನೇ ವಿಜೇತರಿಗೆ 1000 ವನ್ನು ಪಡೆಯಬಹುದಾಗಿದೆ.

Leave A Reply

Your email address will not be published.