Arecanut coffee rate 14/03/2023: ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟಿದೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

Arecanut coffee rate 14/03/2023: ಬಿಸಿಲ ತಾಪಕ್ಕೆ ಅಡಿಕೆ ಮರಗಳು (arecanut tree) ತುತ್ತಾಗುತ್ತಿವೆ. ಜೊತೆಗೆ ವಿವಿಧ ರೀತಿಯ ಮಾರಕ ರೋಗಗಳು ಅಡಿಕೆಯನ್ನು ಸುತ್ತುವರೆದಿವೆ. ಇದರಿಂದ ರೈತರು (farmer) ಕಂಗಾಲಾಗಿದ್ದಾರೆ. ಅಲ್ಲದೆ, ಮಾರುಕಟ್ಟೆಯಲ್ಲಿ ಏರಿಳಿತವಾಗುತ್ತಿರುವ ಗೃಹೋಪಯೋಗಿ ವಸ್ತುಗಳ ಬೆಲೆ ಜನರಿಗೆ ಬಿಸಿ ಮುಟ್ಟಿಸಿದೆ.

 

ಇದೀಗ ಮಾರುಕಟ್ಟೆಯಲ್ಲಿ ಮೆಣಸಿನ ಬೆಲೆ (dry chilly rate) ಗಗನಕ್ಕೇರಿದೆ. ಹಾಗಿದ್ದಾಗ ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿ (True cardamom)ಯ ಮಾರುಕಟ್ಟೆ ಬೆಲೆ (Arecanut Coffee Rate 14/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ಎಂಬುದನ್ನು ನೋಡೋಣ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಈ ಕೆಳಗಿನಂತಿದೆ.

ಅಡಿಕೆ ಧಾರಣೆ:
ಶಿರಸಿ
Chali- 31309-36561
R- 41579-44508

ಯಲ್ಲಾಪುರ APMC
TB- 38399-45289
Chali- 33699-36055

ಬಂಟ್ವಾಳ
NC- 22500-40000
Coca- 12500-25000

ಕಾರ್ಕಳ
CN- 30000-40000
ಕುಮಟಾ
CN- 34099-35112

ಶಿವಮೊಗ್ಗ/ಸಾಗರ
ಬೆಟ್ಟೆ- 45400-50440
ಗೊರಬಲು- 17400-32069
ರಾಶಿ- 35099-44758
ಸರಕು – 55199-78909
SG- 5269-19309
Chali- 31509-36000
Coca- 12000-30153
KG- 20989-35199
BG- 16925-28609

ಸಿದ್ದಾಪುರ
KK-26100-31929
Chali-35099-36899

ಚನ್ನಗಿರಿ
R-42029-45339

Double chol – 490-545
Fresh chol – 400-500
patora- 250-320
Trichur choll – 370-440
Karigot – 180-255
Badiyadka new – 375- 400

ಮೆಣಸು (pepper) ಧಾರಣೆ:
Madikeri spice- 490
Chikkamagalore Kiran- 485
Gonikoppa Sri maruthi-485
Kunnigenahalli likitha- 485
Mangalore PB Abdul- 485
Mudigere A1- 490
Mudigere Harshika – 485
Sakleshpur gain – 485
Sakleshpur Sathyamurthy- 485
Siddapur – 490
balupet- 485

ಏಲಕ್ಕಿ ಧಾರಣೆ:
Fruit – 1300
6.4mm- 900
Green 7mm – 1300
Green 7.5mm – 1500
Green 8mm – 1900
Hand picked – 1700
White Jaradi – 1100
White rasi – 800

ಕಾಫಿ ಅಂತಾರಾಷ್ಟ್ರೀಯ ಧಾರಣೆ :
IOC Composite – 171.97
Colombian Milds – 236.63
Other Mild – 224.74
Brazilian naturals -192.26
Robustas- 102.16

ಜೀಲಾನಿ COFFEE CURERS ಕುಶಾಲನಗರ
Ap- 14900
Ac- 7400
Rp- 10200
Rc- 5150
Pepper ‘480

KUSHALNAGAR MOUNTAIN BLUE
AC – 7400
AP -15000

ಪಟ್ಟದೂರು ಕಾಫಿ ಹೌಸ್
AP :14900 – 15000
AC : 7200 – 7500
RP : 10650 – 10800
RC : 4850 – 5500
ARABICA FRUIT – 36/48
Robusta fruit -35/36
PEPPER – 495

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ
AP – 15000
AC – 7300
RC – 5100
RP -10450

Handi coffee links
Ac- 7800
Ap- 14900
Rc-5200
Rp- 10800

ಕಾಫಿ ಧಾರಣೆ:
ಸುವರ್ಣ ಕಾಫಿ
AP – 15250
AC – 7000 – 7800/-
RC – 4800/- 5500/-
RP – 10500/-
Arabica mixed fruit- 45-52
Robusta mixed fruit. 38
RC EP: 201/-only cherry
AC EP: 280/-only cherry
Black pepper- 480/-

MR Stany golden coffee, ಚಿಕ್ಕಮಗಳೂರು
Ac- 7100
Ap-15000
Rc- 5300
Rp- 10500
Coffee rates by qmr

ಕುಶಾಲನಗರ WESTERN
AC- 7850
AP-15500
RC- 5200
RP-10750

ಕುನ್ನಿಗೇನಹಳ್ಳಿ likitha
Ap- 15000
Rp-10400
Ac28-7200
Rc27-5100

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 14950
AC 7250
RP 10450
RC 5000
Pepper – 480

ಸಕಲೇಶಪುರ Gain
AC – 7200
AP – 15000
RC – 5100
RP – 10500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 – 5150
Pepper- 485

ಮಲ್ನಾಡ್ ಕಾಫಿ, ಬಾಳುಪೇಟೆ mass
MUDREMANE COFFEE & SPICES Mudigere
AP- ₹ 14900
AC-₹ 280
RP-₹ 10800
RC-₹ 201
Robusta fruit and green mix – 44
PEPPER ₹495/500

ಬಾಳುಪೇಟೆ mass
Ap-15000
Ac-7200
Rp-10500
Rc- 5000

ಸಾರಗೋಡು ಕಾಫಿ-ಕ್ಯೂರ್ಸ್
Ac- 7500
Ap- 15350
Rc- 5200
Rp- 10800

ಚಿಕ್ಕಮಗಳೂರು ಸಂಗಮ್
Ac- 7000
Ap- 15000
Rc- 5000
Rp- 10500

ಇದನ್ನೂ ಓದಿ : ಬೇಸಿಗೆಯಲ್ಲಿ  ಸೇವಿಸಬೇಕಾದ ಐದು ಹಣ್ಣುಗಳು ಯಾವುದು ಗೊತ್ತಾ ? ಇಲ್ಲಿದೆ ಮಾಹಿತಿ

Leave A Reply

Your email address will not be published.