Gold-Silver Price today : ಸಿಹಿ ಸುದ್ದಿ! ಚಿನ್ನ ಬೆಳ್ಳಿ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ!!!

Gold-Silver Price 10/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 10/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,095
8 ಗ್ರಾಂ – ರೂ.40,760
10 ಗ್ರಾಂ – ರೂ.50,950
100 ಗ್ರಾಂ – ರೂ.5,09,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,558
8 ಗ್ರಾಂ- ರೂ.44,464
10 ಗ್ರಾಂ- ರೂ.55,580
100 ಗ್ರಾಂ -ರೂ. 5,55,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.51,550 ( 22 ಕ್ಯಾರೆಟ್) ರೂ.56,250( 24 ಕ್ಯಾರೆಟ್)
ಮುಂಬೈ : ರೂ.50,900 ( 22 ಕ್ಯಾರೆಟ್) ರೂ.55,530
( 24 ಕ್ಯಾರೆಟ್)
ದೆಹಲಿ : ರೂ.51,050 ( 22 ಕ್ಯಾರೆಟ್) ರೂ.55,680
( 24 ಕ್ಯಾರೆಟ್)
ಕೊಲ್ಕತ್ತಾ : ರೂ.50,900 ( 22 ಕ್ಯಾರೆಟ್) ರೂ.55,530( 24 ಕ್ಯಾರೆಟ್)
ಬೆಂಗಳೂರು : ರೂ.50,950( 22 ಕ್ಯಾರೆಟ್) ರೂ.55,580( 24 ಕ್ಯಾರೆಟ್)
ಹೈದರಾಬಾದ್ : ರೂ.50,900 ( 22 ಕ್ಯಾರೆಟ್) ರೂ.55,530( 24 ಕ್ಯಾರೆಟ್)
ಕೇರಳ : ರೂ.50,900 ( 22 ಕ್ಯಾರೆಟ್) ರೂ.55,530( 24 ಕ್ಯಾರೆಟ್)
ಮಂಗಳೂರು : ರೂ.50,950( 22 ಕ್ಯಾರೆಟ್) ರೂ.55,580( 24 ಕ್ಯಾರೆಟ್)
ಮೈಸೂರು : ರೂ.50,950( 22 ಕ್ಯಾರೆಟ್) ರೂ.55,580( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.50,900 ( 22 ಕ್ಯಾರೆಟ್) ರೂ.55,530( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.67.40
8 ಗ್ರಾಂ : ರೂ.539.20
10 ಗ್ರಾಂ : ರೂ.674
100 ಗ್ರಾಂ : ರೂ.6740
1 ಕೆಜಿ : ರೂ.67,400

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,400 ರೂ, ಮೈಸೂರು- 67,400 ರೂ., ಮಂಗಳೂರು- 67,500 ರೂ., ಮುಂಬೈ- 65,450 ರೂ, ಚೆನ್ನೈ- 67,400 ರೂ ದೆಹಲಿ- 65,450 ರೂ, ಹೈದರಾಬಾದ್- 67,500 ರೂ, ಕೊಲ್ಕತ್ತಾ- 65,550 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡುಬಂದಿದೆ.

Leave A Reply

Your email address will not be published.