Gold-Silver Price today : ಚಿನ್ನ ಖರೀದಿಸುವವರಿಗೆ ಸುವರ್ಣವಕಾಶ, ನಿನ್ನೆಯ ದರದಲ್ಲೇ ಚಿನ್ನ ಖರೀದಿಸಿ!
Gold-Silver Price 07/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 07/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,190
8 ಗ್ರಾಂ – ರೂ.41,520
10 ಗ್ರಾಂ – ರೂ.51,900
100 ಗ್ರಾಂ – ರೂ.5,19,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,660
8 ಗ್ರಾಂ- ರೂ.45,280
10 ಗ್ರಾಂ- ರೂ.56,600
100 ಗ್ರಾಂ -ರೂ. 5,66,000
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.52,510 ( 22 ಕ್ಯಾರೆಟ್) ರೂ.57,280( 24 ಕ್ಯಾರೆಟ್)
ಮುಂಬೈ : ರೂ.51,850 ( 22 ಕ್ಯಾರೆಟ್) ರೂ.56,550
( 24 ಕ್ಯಾರೆಟ್)
ದೆಹಲಿ : ರೂ.51,950 ( 22 ಕ್ಯಾರೆಟ್) ರೂ.56,550
( 24 ಕ್ಯಾರೆಟ್)
ಕೊಲ್ಕತ್ತಾ : ರೂ.51,850 ( 22 ಕ್ಯಾರೆಟ್) ರೂ.56,550( 24 ಕ್ಯಾರೆಟ್)
ಬೆಂಗಳೂರು : ರೂ.51,900( 22 ಕ್ಯಾರೆಟ್) ರೂ.56,600( 24 ಕ್ಯಾರೆಟ್)
ಹೈದರಾಬಾದ್ : ರೂ.51,850 ( 22 ಕ್ಯಾರೆಟ್) ರೂ.56,550( 24 ಕ್ಯಾರೆಟ್)
ಕೇರಳ : ರೂ.51,850 ( 22 ಕ್ಯಾರೆಟ್) ರೂ.56,550( 24 ಕ್ಯಾರೆಟ್)
ಮಂಗಳೂರು : ರೂ.51,900( 22 ಕ್ಯಾರೆಟ್) ರೂ.56,600( 24 ಕ್ಯಾರೆಟ್)
ಮೈಸೂರು : ರೂ.51,900( 22 ಕ್ಯಾರೆಟ್) ರೂ.56,600( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.51,850 ( 22 ಕ್ಯಾರೆಟ್) ರೂ.56,550( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.70.60
8 ಗ್ರಾಂ : ರೂ.564.80
10 ಗ್ರಾಂ : ರೂ.706
100 ಗ್ರಾಂ : ರೂ.7,060
1 ಕೆಜಿ : ರೂ.70,600
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 70,600 ರೂ, ಮೈಸೂರು- 70,600 ರೂ., ಮಂಗಳೂರು- 70,600 ರೂ., ಮುಂಬೈ- 67,000 ರೂ, ಚೆನ್ನೈ- 70,600 ರೂ ದೆಹಲಿ- 67,000 ರೂ, ಹೈದರಾಬಾದ್- 70,600 ರೂ, ಕೊಲ್ಕತ್ತಾ- 67,000 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.