Gold-Silver Price today : ಇಳಿಕೆಯ ಹಾದಿಯತ್ತ ಚಿನ್ನ ಬೆಳ್ಳಿ ದರ !
Gold-Silver Price 26/02/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ( Gold-Silver Price 26/02/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5,155
8 ಗ್ರಾಂ – ರೂ.41,240
10 ಗ್ರಾಂ – ರೂ.51,550
100 ಗ್ರಾಂ – ರೂ.5,15,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,623
8 ಗ್ರಾಂ- ರೂ.44,984
10 ಗ್ರಾಂ- ರೂ.56,230
100 ಗ್ರಾಂ -ರೂ. 5,62,300
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.52,100 ( 22 ಕ್ಯಾರೆಟ್) ರೂ.56,840( 24 ಕ್ಯಾರೆಟ್)
ಮುಂಬೈ : ರೂ.51,500 ( 22 ಕ್ಯಾರೆಟ್) ರೂ.56,180
( 24 ಕ್ಯಾರೆಟ್)
ದೆಹಲಿ : ರೂ.51,650 ( 22 ಕ್ಯಾರೆಟ್) ರೂ.56,330
( 24 ಕ್ಯಾರೆಟ್)
ಕೊಲ್ಕತ್ತಾ : ರೂ.51,500 ( 22 ಕ್ಯಾರೆಟ್) ರೂ.56,180( 24 ಕ್ಯಾರೆಟ್)
ಬೆಂಗಳೂರು : ರೂ.51,550( 22 ಕ್ಯಾರೆಟ್) ರೂ.56,230( 24 ಕ್ಯಾರೆಟ್)
ಹೈದರಾಬಾದ್ : ರೂ.51,500 ( 22 ಕ್ಯಾರೆಟ್) ರೂ.56,180( 24 ಕ್ಯಾರೆಟ್)
ಕೇರಳ : ರೂ.51,500 ( 22 ಕ್ಯಾರೆಟ್) ರೂ.56,180( 24 ಕ್ಯಾರೆಟ್)
ಮಂಗಳೂರು : ರೂ.51,550( 22 ಕ್ಯಾರೆಟ್) ರೂ.56,230( 24 ಕ್ಯಾರೆಟ್)
ಮೈಸೂರು : ರೂ.51,550( 22 ಕ್ಯಾರೆಟ್) ರೂ.56,230( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.51,500 ( 22 ಕ್ಯಾರೆಟ್) ರೂ.56,180( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.70
8 ಗ್ರಾಂ : ರೂ.560
10 ಗ್ರಾಂ : ರೂ.700
100 ಗ್ರಾಂ : ರೂ.7,000
1 ಕೆಜಿ : ರೂ.70,000
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 70,000 ರೂ, ಮೈಸೂರು- 70,000 ರೂ., ಮಂಗಳೂರು- 70,000 ರೂ., ಮುಂಬೈ- 67,500 ರೂ, ಚೆನ್ನೈ- 70,000 ರೂ ದೆಹಲಿ- 67,500 ರೂ, ಹೈದರಾಬಾದ್- 70,900 ರೂ, ಕೊಲ್ಕತ್ತಾ- 67,500 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡುಬಂದಿದೆ.